अर्थ : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ
उदाहरणे :
ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.
समानार्थी : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದ, ಬಿಗಿಯಾದಂತ, ಬಿಗಿಯಾದಂತಹ
इतर भाषांमध्ये अनुवाद :
जिसका व्यवहार कठोर हो या जो कठोर व्यवहार करता हो।
हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।अर्थ : ಯಾರಲ್ಲಿ ಕೋಮಲ, ಮದುರ, ಸರಸ ಮುಂತಾದವುಗಳ ಬದಲಾಗಿ ಕಠೋರತೆ, ಕಠಿಣ, ಕೋಪ, ಹೆಚ್ಚು ಮಾತು ಮುಂತಾದವುಗಳಿದ್ದು ಅಥವಾ ಯಾರೋ ಒಬ್ಬರ ಪ್ರವೃತ್ತಿ ಕೋಮಲವಾಗಿಲ್ಲವೊ
उदाहरणे :
ಶ್ಯಾಮನ ತಂದೆ ತುಂಬಾ ಕಟ್ಟುನಿಟ್ಟಾದ ಮನುಷ್ಯ.
समानार्थी : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟೆಚ್ಚರದ, ಕಟ್ಟೆಚ್ಚರದಂತ, ಕಟ್ಟೆಚ್ಚರದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ಚಾಚೂ ವ್ಯತ್ಯಾಸವಿಲ್ಲದ, ಚಾಚೂ ವ್ಯತ್ಯಾಸವಿಲ್ಲದಂತ, ಚಾಚೂ ವ್ಯತ್ಯಾಸವಿಲ್ಲದಂತಹ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ, ತುಂಬಾ ಬಿಗಿಯಾದ, ತುಂಬಾ ಬಿಗಿಯಾದಂತ, ತುಂಬಾ ಬಿಗಿಯಾದಂತಹ, ತ್ರೀವವಾದ, ತ್ರೀವವಾದವಾದ, ತ್ರೀವವಾದವಾದಂತ, ತ್ರೀವವಾದವಾದಂತಹ, ನಿಷ್ಕೃಷ್ಟ, ನಿಷ್ಕೃಷ್ಟವಾದ, ನಿಷ್ಕೃಷ್ಟವಾದಂತ, ನಿಷ್ಕೃಷ್ಟವಾದಂತಹ
इतर भाषांमध्ये अनुवाद :