पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಟ್ಟಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಟ್ಟಿಸು   ಕ್ರಿಯಾಪದ

अर्थ : ಕಟ್ಟುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ಅವನು ತನ್ನ ತಂಗಿಯ ಹತ್ತಿರ ರಾಖಿಯನ್ನು ಕಟ್ಟಿಸಿಕೊಂಡನು.


इतर भाषांमध्ये अनुवाद :

बाँधने का काम दूसरे से करवाना।

उसने अपनी बहन से राखी बँधवाई।
बँधवाना, बंधवाना

अर्थ : ಒಂದು ವ್ಯವಸ್ಥಯಲ್ಲಿ ನಿಶ್ಚಿಯ ಸಮಯದಲ್ಲಿ ಒಂದು ನಿಶ್ಚಯಿಸಿದ ಪ್ರಮಾಣದಲ್ಲಿ ಯಾವುದೇ ವಸ್ತು, ಧನ, ಮುಂತಾದವುಗಳ ಬದಲಾಗಿ ದೊರಕುವ ಪ್ರಕ್ರಿಯೆ

उदाहरणे : ನಾನು ಎರಡು ಕೇಜಿ ಸಿಹಿ ತಿಂಡಿಯನ್ನು ಕಟ್ಟಿಸಿದೆ.


इतर भाषांमध्ये अनुवाद :

ऐसी व्यवस्था करना जिसमें एक निश्चित समय पर एक निश्चित मात्रा में कोई वस्तु धन आदि के बदले प्राप्त हो।

मैंने दो किलो दूध बाँधा है।
बाँधना, बांधना

अर्थ : ಕಟ್ಟಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಅಜ್ಜನು ಮಕ್ಕಳ ಕೈಯಿಂದ ಮಾಲೆಯನ್ನು ಕಟ್ಟಿಸುತ್ತಿದ್ದಾರೆ.

समानार्थी : ಹೆಣೆಸು


इतर भाषांमध्ये अनुवाद :

गुथने का काम दूसरे से काराना।

दादा बच्चों से माला गुथवा रहे हैं।
गुँथवाना, गुथवाना

अर्थ : ಮನೆ ಅಥವಾ ಗೋಡೆಯನ್ನು ಕಟ್ಟು

उदाहरणे : ರಾಯಪುರದಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಲಾಗುತ್ತಿದೆ.

समानार्थी : ಕಟ್ಟಲಾಗು, ಕಟ್ಟು, ನಿರ್ಮಿಸು


इतर भाषांमध्ये अनुवाद :

मकान या दीवार का बनना।

रायपुर में हमारा दो मंजिला घर उठ रहा है।
उठना, तैयार होना, बनना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make

अर्थ : ಕಟ್ಟಡಗಳನ್ನು ಕಟ್ಟುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಷಹಜಹಾನ್ ತಾಜಮಹಲ್ ನನ್ನು ಮೊಮತಾಜ್ ನ ನೆನಪಿಗಾಗಿ ಕಟ್ಟಿಸಿದ.

समानार्थी : ನಿರ್ಮಾಣ ಮಾಡಿಸು


इतर भाषांमध्ये अनुवाद :

बनाने का काम किसी और से करवाना।

शाहजहाँ ने ताजमहल को मुमताज की याद में बनवाया था।
तैयार करवाना, निर्माण करवाना, बनवाना, रचना करवाना, रचवाना

Order, supervise, or finance the construction of.

The government is building new schools in this state.
build

चौपाल