अर्थ : ಹೊಲದಲ್ಲಿ ಮಾಗಿದ ಬೆಳೆಯನ್ನು ಕತ್ತರಿಸುವುದು
उदाहरणे :
ನಮ್ಮ ಹೊಲದಲ್ಲಿ ಜೋಳ ಕೊಯ್ಲಿಗೆ ಬಂದಿದೆ.
समानार्थी : ಕೊಯ್ಲು
इतर भाषांमध्ये अनुवाद :
अर्थ : ಯಾವುದೇ ವಸ್ತುವನ್ನು ಕತ್ತರಿಸಿದಾಗ ಅಥವಾ ಸೀಳಿದಾಗ ಮೂಡುವಂತಹ ರೂಪ
उदाहरणे :
ಬೆಟ್ಟದ ಮೇಲೆ ಮಳೆ ನೀರು ಹರಿದು ಕಲ್ಲು ಕತ್ತರಿಸಿ ಹೋಗಿರುವುದು ದೂರದಿಂದ ಕಾಣುತ್ತದೆ.
समानार्थी : ಕತ್ತಿಸಿದ
इतर भाषांमध्ये अनुवाद :