पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಚ್ಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಚ್ಚು   ನಾಮಪದ

अर्थ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು

उदाहरणे : ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.

समानार्थी : ಗಾಯ, ಪೆಟ್ಟು


इतर भाषांमध्ये अनुवाद :

चीरने या काटने से या चिरने या कटने से बना हुआ क्षत या घाव।

उसने चीरे पर पट्टी बाँध दी।
कटा, चीरा

A wound made by cutting.

He put a bandage over the cut.
cut, gash, slash, slice

अर्थ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು

उदाहरणे : ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.

समानार्थी : ಗಾಯ, ಪೆಟ್ಟು


इतर भाषांमध्ये अनुवाद :

शरीर के चमड़े का छिल जाने का चिह्न।

वह खरोंच पर मलहम लगा रहा है।
खराश, खरोंच, खरोंट, खरोच, खरौंट

An abraded area where the skin is torn or worn off.

abrasion, excoriation, scrape, scratch

ಕಚ್ಚು   ಕ್ರಿಯಾಪದ

अर्थ : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ

उदाहरणे : ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.

समानार्थी : ಕಚ್ಚಿದ, ಗಾಯ ಮಾಡು


इतर भाषांमध्ये अनुवाद :

दाँत आदि गड़ाकर खंड, क्षत या घाव करना।

कल उसको कुत्ते ने काटा।
काटना

To grip, cut off, or tear with or as if with the teeth or jaws.

Gunny invariably tried to bite her.
bite, seize with teeth

अर्थ : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

उदाहरणे : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

समानार्थी : ಕಡಿ, ಕೊಚ್ಚು, ತುಂಡರಿಸು, ಸೀಳು


इतर भाषांमध्ये अनुवाद :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

अर्थ : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

उदाहरणे : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

समानार्थी : ಕಡಿ, ಕುಟುಕು, ಚುಚ್ಚು


इतर भाषांमध्ये अनुवाद :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

अर्थ : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು

उदाहरणे : ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.

समानार्थी : ಕಡಿ, ಕುಟುಕು


इतर भाषांमध्ये अनुवाद :

बिच्छू,मधुमक्खी आदि का अपने जहरीले काँटे को जीवों के शरीर में धँसाकर जहर पहुँचाना।

खेत में ममता को बिच्छू ने डंक मार दिया।
डँसना, डंक मारना, डंकियाना, डसना

Deliver a sting to.

A bee stung my arm yesterday.
bite, prick, sting

अर्थ : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

उदाहरणे : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

समानार्थी : ಕಡಿ, ಕತ್ತರಿಸು


इतर भाषांमध्ये अनुवाद :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना

चौपाल