अर्थ : ಯಾವುದೋ ಒಂದರಲ್ಲಿ ಯಾವುದೇ ಪ್ರಕಾರ ಕಂಪನ ಅಥವಾ ಸ್ಪಂದನ ಇಲ್ಲದೆ ಇರುವುದು
उदाहरणे :
ಅವಳ ಶರೀರ ಸ್ಥಿರವಾಗಿತ್ತು.
समानार्थी : ಅಳುಗಾಡದ, ಸ್ಥಿರವಾಗಿರು, ಸ್ಪಂಧಿಸದ
इतर भाषांमध्ये अनुवाद :
Absolutely still.
Frozen with horror.अर्थ : ಯಾವುದು ಕಂಪಿಸುವುದಿಲ್ಲವೋ ಅಥವಾ ಅಲ್ಲಾಡುವುದಿಲ್ಲವೋ
उदाहरणे :
ಅವನು ಕಂಪಿಸದ ಕಂಬದ ಮೇಲೆ ನೋಡುತ್ತಾ ಕುಳಿತುಕೊಂಡಿದ.
समानार्थी : ಅಲ್ಲಾಡದ, ಅಲ್ಲಾಡದಂತ, ಅಲ್ಲಾಡದಂತಹ, ಕಂಪನರಹಿತ, ಕಂಪನರಹಿತವಾದ, ಕಂಪನರಹಿತವಾದಂತ, ಕಂಪನರಹಿತವಾದಂತಹ, ಕಂಪಿಸದಂತ, ಕಂಪಿಸದಂತಹ
इतर भाषांमध्ये अनुवाद :