पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಂಚುಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಂಚುಕ   ನಾಮಪದ

अर्थ : ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ

उदाहरणे : ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು.

समानार्थी : ಅಂಗರಕ್ಷಿ, ಕವಚ, ಕಾಪು ಹೊದಿಕೆ, ತನುತ್ರಾಣ, ಮೈಜೋಡು, ಯುದ್ಧ ಕವಚ, ರಕ್ಷಾ ಕವಚ


इतर भाषांमध्ये अनुवाद :

लोहे आदि का बना वह आवरण जो लड़ाई के समय हथियारों से योद्धा को सुरक्षा प्रदान करता है।

आक्रमण से बचने के लिए कवच का प्रयोग किया जाता है।
अँगरी, अंगत्राण, अंगरक्षी, अंगरी, कंचुक, कवच, जगर, ज़िरह, जिरह, तनुवार, त्राण, नागोद, बकतर, बखतर, बख़तर, बख़्तर, बख्तर, वरूथ, वर्म, वारवाण, सँजोया, सनाह, सन्नाह

Protective covering made of metal and used in combat.

armor, armour

अर्थ : ಹೆಂಗಸರ ಕುತ್ತಿಗೆಯಿಂದ ಹಿಡಿದು ಸೊಂಟದ ವರೆಗೂ ಉಟ್ಟುಕೊಳ್ಳುವ ಸೀರೆ ಮೊದಲಾದ ವಸ್ತ್ರದ ಜತೆ ಧರಿಸುವರು

उदाहरणे : ಶ್ಯಾಮಲ ರೇಷ್ಮೆ ಸೀರೆ ಜತೆ ಕುಪ್ಪುಸ ತೊಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಳು

समानार्थी : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ


इतर भाषांमध्ये अनुवाद :

स्त्रियों का गले से लेकर कमर तक का एक पहनावा जो साड़ी आदि के साथ पहना जाता है।

श्यामा रेशमी साड़ी और ब्लाउज़ में बहुत ही ख़ूबसूरत लग रही थी।
ब्लाउज, ब्लाउज़

A top worn by women.

blouse

अर्थ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

उदाहरणे : ಅವನು ವೀರ ಸೈನಿಕ.

समानार्थी : ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


इतर भाषांमध्ये अनुवाद :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

अर्थ : ಗಂಡಸಿನ ಅಥವಾ ಹೆಂಗಸಿನ ತೋಳುಳ್ಳ ನಡುವಂಗಿ

उदाहरणे : ಸೋಹನ್ ನು ಶರ್ಟ್ ನ ಮೇಲೆ ಜಾಕೆಟ್ ನ್ನು ಹಾಕಿದ್ದಾನೆ.

समानार्थी : ಕವಚ, ಜಾಕೀಟು, ಜಾಕೆಟ್ಟು


इतर भाषांमध्ये अनुवाद :

बिना बाँह का कोट।

सोहन शर्ट के ऊपर जैकेट पहने हुए है।
जर्किन, जाकिट, जाकेट, जैकेट, जॉकेट

A short coat.

jacket

अर्थ : ಹೆಂಗಸರು ಧರಿಸಬಹುದಾದ ಒಂದು ಪ್ರಕಾರದ ಚಿಕ್ಕ ಕುರ್ತ

उदाहरणे : ಭಿಕ್ಷುಕಿಯ ಹರಿದ ಹೋದ ಕುಪ್ಪುಸವನ್ನು ನೋಡಿ ಮಮತ ತನ್ನ ಕುಪ್ಪುಸವನ್ನು ನೀಡಿದಳು

समानार्थी : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ


इतर भाषांमध्ये अनुवाद :

स्त्रियों के पहनने की एक प्रकार की छोटी कुर्ती।

भिखारिन की फटी चोली देखकर ममता ने उसे अपनी चोली दे दी।
अँगिका, अँगिया, अंगिया, आँगी, कंचुक, कंचुकी, चोल, चोली, रेजा, सीनाबंद, सुगैया

Part of a dress above the waist.

bodice

चौपाल