पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಂಗೆಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಂಗೆಡು   ಕ್ರಿಯಾಪದ

अर्थ : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

उदाहरणे : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

समानार्थी : ಗಾಬರಿಯಾಗು, ತ್ರಾಸಾಗು, ವ್ಯಾಕುಲನಾಗು


इतर भाषांमध्ये अनुवाद :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

अर्थ : ಕಠಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಸಿಲುಕಿ ಬಹಳಷ್ಟು ಕಷ್ಟ ಅಥವಾ ದುಃಖ ಪಡುವ ಪ್ರಕ್ರಿಯೆ

उदाहरणे : ನಮ್ಮ ನಾಡಿನ ವೀರರು ಶತ್ರುಗಳ ಜೊತೆ ಯುದ್ಧ ಮಾಡುತ್ತಾ ಮಾಡುತ್ತಾ ಪೇಚಾಡುತ್ತಿದ್ದರು.

समानार्थी : ಪೇಚಾಟವಾಗು, ಪೇಚಾಡು


इतर भाषांमध्ये अनुवाद :

कठिन या विकट स्थिति में पड़कर बहुत कष्ट या दुख अनुभव करना।

हमारे वीरो से लड़ते हुए दुश्मनों को छठी का दूध याद आ गया।
छठी का दूध याद आना

अर्थ : ಕಠಿಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಯಾರೋ ಒಬ್ಬರನ್ನು ನೂಕುವುದರಿಂದ ಅವರು ತುಂಬಾ ಕಷ್ಟ ಅಥವಾ ದುಃಖ ಅನುಭವಿಸುವ ಪ್ರಕ್ರಿಯೆ

उदाहरणे : ಪೊಲೀಸರು ಅಪರಾಧಿಗೆ ಹೊಡೆದು ಹೊಡೆದು ಕಂಗೆಟ್ಟರು,


इतर भाषांमध्ये अनुवाद :

ऐसी कठिन या विकट स्थिति में डालना जिससे कोई बहुत कष्ट या दुख अनुभव करे।

सिपाही ने मार-मारकर अपराधी को छठी का दूध याद कराया।
छठी का दूध याद कराना, छठी का दूध याद दिलाना

चौपाल