अर्थ : ಯಾವುದೇ ಆಟದಲ್ಲಿ ಆಟದ ನಿಯಮಗಳ ಪ್ರಕಾರ ಹೊರ ಬಿದ್ದ ಆಟಗಾರ
उदाहरणे :
ಔಟಾದ ಆಟಗಾರನು ನಿರಾಶನಾಗಿದ್ದಾನೆ.
समानार्थी : ಹೊರಬಿದ್ದ
इतर भाषांमध्ये अनुवाद :
अर्थ : ಯಾವುದೇ ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದೋ ಕಾರಣದಿಂದ ಸಫಲತೆಯನ್ನು ಹೊಂದದ ಕಾರಣ ಆ ಆಟದಿಂದ ಹೊರಗೆ ಹಾಕಲ್ಪಟ್ಟಂತಹ
उदाहरणे :
ಔಟಾದಂತಹ ಆಟಗಾರರು ಹೊರಗೆ ಕುಳಿತ್ತಿದ್ದಾರೆ.
इतर भाषांमध्ये अनुवाद :