अर्थ : ಓದಲು ಯೋಗ್ಯವಾದುದು
उदाहरणे :
ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಬಲ್ಲ ಗ್ರಂಥ.
समानार्थी : ಓದಬಲ್ಲ, ಓದಬಲ್ಲಂತ, ಓದಬಲ್ಲಂತಹ, ಓದಬಹುದಾದ, ಓದಬಹುದಾದಂತ, ಓದಬಹುದಾದಂತಹ, ಓದುವಂತಹ
इतर भाषांमध्ये अनुवाद :
अर्थ : ಯಾವುದನ್ನು ಓದಲಾಗುವುದೊ
उदाहरणे :
ಉತ್ತರ ಪುಸ್ತಕವನ್ನು ಸ್ಪಷ್ಟವಾಗಿ ಓದಲಾಗಿದೆ.
समानार्थी : ಅಭ್ಯಾಸಮಾಡುವ, ಅಭ್ಯಾಸಮಾಡುವಂತ, ಅಭ್ಯಾಸಮಾಡುವಂತಹ, ಓದಲಾಗುವ, ಓದಲಾಗುವಂತ, ಓದಲಾಗುವಂತಹ, ಓದುವ, ಓದುವಂತಹ
इतर भाषांमध्ये अनुवाद :