अर्थ : ಶಿಕ್ಷಣ ಅಥವಾ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಗ್ರಂಥ ಮುಂತಾದವುಗಳನ್ನು ನೋಡುವ ಅಥವಾ ಓದುವ ಪ್ರಕ್ರಿಯೆ
उदाहरणे :
ಪರೀಕ್ಷೆಯ ಮುನ್ನ ಅವನು ಪ್ರತಿಯೊಂದು ವಿಷಯವನ್ನು ಚನ್ನಾಗಿ ಓದಿದ.
समानार्थी : ಅಧ್ಯಯನ ಮಾಡು
इतर भाषांमध्ये अनुवाद :
शिक्षा या ज्ञान प्राप्त करने के लिए ग्रंथ आदि कई बार देखना।
परीक्षा से पूर्व उसने हर विषय को अच्छी तरह पढ़ा।Learn by reading books.
He is studying geology in his room.अर्थ : ಬರೆದಿರುವ ಶಬ್ಧ ಅಥವಾ ವಾಕ್ಯಗಳನ್ನು ಉಚ್ಚರಿಸುವ ಕ್ರಿಯೆ
उदाहरणे :
ಮೋಹಿತನು ತನ್ನ ತಂದೆಯ ಪತ್ರವನ್ನು ಓದುತ್ತಿದ್ದಾನೆ.
इतर भाषांमध्ये अनुवाद :
Interpret something that is written or printed.
Read the advertisement.अर्थ : ಶಿಕ್ಷಕಣವನ್ನು ಪಡೆಯುವಂತಹ ಕ್ರಿಯೆ
उदाहरणे :
ಮದುವೆಯಾದ ನಂತರವೂ ಕೂಡ ಶೀಲಾ ಓದುತ್ತಿದ್ದಾಳೆ.
इतर भाषांमध्ये अनुवाद :
Educate in or as if in a school.
The children are schooled at great cost to their parents in private institutions.अर्थ : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ
उदाहरणे :
ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು
समानार्थी : ನೋಡು
इतर भाषांमध्ये अनुवाद :
पुस्तक, लेख, समाचार आदि ध्यान से न पढ़ना।
आज का अखबार तो आपने देखा होगा।अर्थ : ಜ್ಞಾನವಿರುವಿಕೆಯನ್ನು ಸೂಚಿಸುವುದು
उदाहरणे :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
समानार्थी : ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯೆ
इतर भाषांमध्ये अनुवाद :
Profound scholarly knowledge.
encyclopaedism, encyclopedism, eruditeness, erudition, learnedness, learning, scholarship