पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಓಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಓಡು   ಕ್ರಿಯಾಪದ

अर्थ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

उदाहरणे : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

समानार्थी : ಅಲೆಡಾಡಿಸು, ಅಲೆಸು, ಓಡಾಡಿಸು, ತಿರುಗಾಡಿಸು, ತಿರುಗು, ಸುತ್ತಾಡು, ಸುತ್ತಿಸು


इतर भाषांमध्ये अनुवाद :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

अर्थ : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ

उदाहरणे : ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.

समानार्थी : ಉಪಯೋಗಕ್ಕೆ ಬರು, ಕೆಲಸಕ್ಕೆ ಬರು


इतर भाषांमध्ये अनुवाद :

आचरण या व्यवहार में होना या आना या प्रयोग करने पर आशानुरूप काम करना।

मेरी दस साल पुरानी कार आज भी चल रही है।
उपयोग में आना, काम करना, चलना

Perform as expected when applied.

The washing machine won't go unless it's plugged in.
Does this old car still run well?.
This old radio doesn't work anymore.
function, go, operate, run, work

अर्थ : ಅಂಕಿತ ಮುದ್ರೆ ಅಥವಾ ಲಿಖಿತ ಚಿಹ್ನೆ, ವರ್ಣ ಮುಂತಾದವುಗಳನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಅದರ ಬಗೆಗೆ ಅಭಿಪ್ರಾಯ, ಅರ್ಥ ಅಥವಾ ಆಶಯವನ್ನು ಅರಿಯುವ ಅಥವಾ ತಿಳಿಯುವ ಪ್ರಕ್ರಿಯೆ

उदाहरणे : ನಾವು ಯಾತ್ರೆ ಮಾಡುತ್ತಿದ್ದ ಸಮಯದಲ್ಲಿ ಪತ್ರಿಕೆಗಳನ್ನು ಓದುತ್ತಿದ್ದೆವು.


इतर भाषांमध्ये अनुवाद :

अंकित, मुद्रित या लिखित चिह्नों, वर्णों आदि को देखते हुए मन-ही-मन उनका अभिप्राय, अर्थ या आशय जानना और समझना।

हम यात्रा करते समय पत्र-पत्रिकाएँ पढ़ते हैं।
पढ़ना

Interpret something that is written or printed.

Read the advertisement.
Have you read Salman Rushdie?.
read

अर्थ : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ

उदाहरणे : ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.

समानार्थी : ಹೋಗು


इतर भाषांमध्ये अनुवाद :

एक विशेष बिंदु के बाद या दो बिंदुओं तक फैलना, जाना या विस्तृत होना।

उसकी बुद्धि बहुत दूर तक नहीं दौड़ती।
चलना, जाना, दौड़ना

अर्थ : ಕಾಲನ್ನು ತುಂಬಾ ಬೇಗ-ಬೇಗ ಇಟ್ಟು ನಡೆಯುವುದು

उदाहरणे : ಬೆಕ್ಕು ಇಲಿಯನ್ನು ನೋಡುತ್ತಲೆ ಅದರ ಕಡೆಗೆ ಓಡಿತು.


इतर भाषांमध्ये अनुवाद :

बहुत ही जल्दी-जल्दी पैर उठाकर चलना।

बिल्ली चूहे को देखते ही उसकी ओर दौड़ी।
दौड़ना, धाना, भागना

Move fast by using one's feet, with one foot off the ground at any given time.

Don't run--you'll be out of breath.
The children ran to the store.
run

अर्थ : ನೆಲೆದ ಮೇಲೆ ಓಡಿಸುವ ವಾಹನಗಳನ್ನು ಜೋರಾಗಿ ಓಡಿಸುವ ಪ್ರಕ್ರಿಯೆ

उदाहरणे : ಚಾವಟಿ ಏಟು ಬೀಳುತ್ತಿದಂತೆಯೇ ಕುದುರೆ ಜೋರಾಗಿ ಓಡಲು ಪ್ರಾರಂಭಿಸಿತು.


इतर भाषांमध्ये अनुवाद :

स्थल पर चलनेवाली वस्तुओं का खूब तेज़ चलना।

चाबुक लगते ही घोड़ा उड़ा।
उड़ना, हवा से बातें करना

चौपाल