पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಓಡಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಓಡಾಡು   ಕ್ರಿಯಾಪದ

अर्थ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

उदाहरणे : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

समानार्थी : ಅಡ್ಡಾಡು, ಅಲೆ, ಅಲೆದಾಡು, ತಿರುಗು, ತುರುಗಾಡು


इतर भाषांमध्ये अनुवाद :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

अर्थ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು

उदाहरणे : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.

समानार्थी : ಸುತ್ತಾಡು, ಸುಳಿದಾಡು, ಹಾರಾಡು


इतर भाषांमध्ये अनुवाद :

किसी वस्तु आदि के आस-पास चक्कर काटना।

भौंरा पुष्प के इर्द-गिर्द मँडरा रहा है।
मँडराना, मँडलाना, मंडराना, मंडलाना, मडराना

अर्थ : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು

उदाहरणे : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.

समानार्थी : ನಡೆದಾಡು, ಸುತ್ತಾಡು


इतर भाषांमध्ये अनुवाद :

जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।

वह बाग में टहल रहा है।
घूमना, चलना-फिरना, टहलना, विचरना, सैर करना

चौपाल