अर्थ : ಆ ಅಧಿಕಾರಿಯು ಯಾವುದಾದರು ದೊಡ್ಡಉನ್ನತ ಹುದ್ದೆಯಲ್ಲಿರುವವನು
उदाहरणे :
ಅವನ ದೊಡ್ಡ ಅಣ್ಣ ರಾಜಕಾರಣ ವಿಭಾಗದಲ್ಲಿ ಉಚ್ಚ ಅಧಿಕಾರಿ.
समानार्थी : ಉಚ್ಚ ಅಧಿಕಾರಿ, ಉತ್ತಮ ಅಧಿಕಾರಿ, ಒಳ್ಳೆಯ ಅಧಿಕಾರಿ, ಒಳ್ಳೆಯ ಅಫೀಸರು, ಒಳ್ಳೆಯ ಉದ್ಯೋಗಸ್ತ, ಮೇಲಾಧಿಕಾರಿ, ವರಿಷ್ಠ ಅಧಿಕಾರಿ, ವರಿಷ್ಠಾಧಿಕಾರಿ