सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ
उदाहरणे : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.
समानार्थी : ಏಕಾಂಗಿ, ಏಕಾಂಗಿಯಾದ, ಏಕಾಕಿಯಾದ, ಒಂಟಿ
इतर भाषांमध्ये अनुवाद :हिन्दी
वह नाटक जिसमें केवल एक ही अंक हो।
अर्थ : ಒಬ್ಬಂಟಿಯಾಗಿರುವ ಸ್ಥಿತಿ ಅಥವಾ ಭಾವನೆ
उदाहरणे : ಒಂಟಿಯಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿದೆ.
समानार्थी : ಏಕಾಂತತೆ, ಒಂಟಿ, ಒಂಟಿತನ
तनहा या अकेले होने की दशा या भाव।
अर्थ : ವಿವಾಹವಾಗದೆ ಇರುವ ಸ್ಥಿತಿ
उदाहरणे : ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.
समानार्थी : ಅವಿವಾಹಿತ
इतर भाषांमध्ये अनुवाद :हिन्दी English
जिसका विवाह न हुआ हो (स्त्री)।
Not married or related to the unmarried state.
स्थापित करा