पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಪ್ಪು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಪ್ಪು   ಕ್ರಿಯಾಪದ

अर्थ : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು

उदाहरणे : ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.

समानार्थी : ಒಪ್ಪಿಕೊಳ್ಳು, ತೆಗೆದುಕೊಳ್ಳು, ಸಮ್ಮತಿಸು, ಸ್ವೀಕರಿಸು


इतर भाषांमध्ये अनुवाद :

प्रस्ताव आदि मान लेना या किसी काम को करने के लिए साकारात्मक रूप से स्वीकार करना।

प्राध्यापक ने हमारे इस काम को स्वीकृति दी।
ठप्पा लगाना, मंजूरी देना, मुहर लगाना, मोहर लगाना, सकारना, सहमति देना, स्वीकार करना, स्वीकारना, स्वीकृति देना, हरी झंडी दिखाना, हरी झंडी देना, हाँ करना

Let have.

Grant permission.
Mandela was allowed few visitors in prison.
allow, grant

अर्थ : ಒಪ್ಪಿಕೊಳ್ಳುವ ಪ್ರಕ್ರಿಯೆ

उदाहरणे : ರಾಣಿಯು ಒಪ್ಪಿಕೊಂಡಲು.

समानार्थी : ಮನ್ನಿಸು, ಸ್ವೀಕರಿಸು


इतर भाषांमध्ये अनुवाद :

मान जाना।

रूठी रानी मान गई।
अनुकूल होना, मानना

अर्थ : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

उदाहरणे : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

समानार्थी : ಆದರಿಸು, ಗೌರವಿಸು, ನಂಬು, ಮರ್ಯಾದಿಸು


इतर भाषांमध्ये अनुवाद :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

अर्थ : ಮಹತ್ವವಾದುದು ಎಂದು ತಿಳಿಯುವುದು

उदाहरणे : ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.

समानार्थी : ನಂಬು


इतर भाषांमध्ये अनुवाद :

महत्व समझना।

अब तो मानना पड़ेगा कि तुम गृह-विज्ञान की जानकार हो।
मानना

Accept (someone) to be what is claimed or accept his power and authority.

The Crown Prince was acknowledged as the true heir to the throne.
We do not recognize your gods.
acknowledge, know, recognise, recognize

अर्थ : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ

उदाहरणे : ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.

समानार्थी : ಒಪ್ಪಿಸು


इतर भाषांमध्ये अनुवाद :

कोई कही हुई बात को मानने के लिए तैयार करना।

मैंने यह काम करने के लिए सोहन को मना लिया।
पटा लेना, पटाना, मना लेना, मनाना, रज़ामंद करना, रज़ामन्द करना, रजामंद करना, रजामन्द करना, राज़ी करना, राजी करना, सहमत करना

Influence or urge by gentle urging, caressing, or flattering.

He palavered her into going along.
blarney, cajole, coax, inveigle, palaver, sweet-talk, wheedle

अर्थ : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ

उदाहरणे : ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.

समानार्थी : ನಂಬು


इतर भाषांमध्ये अनुवाद :

* परीक्षण या प्रमाण के लिए स्वीकार करना।

न्यायालय आपके झूठे तर्कों को नहीं स्वीकारेगा।
स्वीकार करना, स्वीकारना

Consider or hold as true.

I cannot accept the dogma of this church.
Accept an argument.
accept

अर्थ : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ

उदाहरणे : ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.

समानार्थी : ನಂಬು


इतर भाषांमध्ये अनुवाद :

कल्पना करना।

हमने सवाल हल करने के लिए क और ख को अनभिज्ञ अंकों के स्थान पर माना है।
अवरेवना, कयास लगाना, कल्पना करना, फर्ज करना, फर्ज़ करना, मान लेना, मानना

Form a mental image of something that is not present or that is not the case.

Can you conceive of him as the president?.
conceive of, envisage, ideate, imagine

अर्थ : ಯಾವುದೇ ಪದವಿ ಮುಂತಾದವುಗಳನ್ನು ಸ್ವಿಕರಿಸು ಅಥವಾ ನಾಟಕದ ಪಾತ್ರವನ್ನು ನಿರ್ವಹಿಸುವ ಪ್ರಕ್ರಿಯೆ

उदाहरणे : ಪರಸ್ಪರ ವಿಚಾರ-ಮಿಮರ್ಶೆ ಮಾಡಿದ ನಂತರ ಸುರೇಶ್ ನು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ.

समानार्थी : ಒಪ್ಪಿಕೊ, ಸ್ವೀಕರಿಸು


इतर भाषांमध्ये अनुवाद :

* किसी पद, भूमिका आदि को स्वीकार लेना।

आपसी विचार-विमर्श के बाद सुरेश ने अध्यक्ष के पद को अपनाया।
अपनाना, लेना, स्वीकार करना, स्वीकारना

Assume, as of positions or roles.

She took the job as director of development.
He occupies the position of manager.
The young prince will soon occupy the throne.
fill, occupy, take

अर्थ : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ

उदाहरणे : ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.

समानार्थी : ಒಪ್ಪಿಗೆಯಾಗು, ಸರಿಯಾಗು, ಹೊಂದಿಕೆಯಾಗು


इतर भाषांमध्ये अनुवाद :

अनुकूल होना।

यार ! वह लड़की पट गई।
पटना

Have smooth relations.

My boss and I get along very well.
get along, get along with, get on, get on with

चौपाल