अर्थ : ನಿರ್ದಿಷ್ಟ ನಿಯಮಾವಳಿಗಳಿಗೆ ಸಹಮತ ಸೂಚಿಸುವುದು
उदाहरणे :
ಎರಡು ಪಕ್ಷಗಳ ನಡುವೆ ನಡೆದ ಒಪ್ಪಂದ ಮುರಿದು ಬಿದ್ದಿದೆ.
इतर भाषांमध्ये अनुवाद :
कोई काम करने के लिए दो या कई पक्षों में होने वाला, विशेषकर लिखित एवं कानून द्वारा प्रवर्तनीय ठहराव या निश्चय।
दोनों पक्षों के बीच यह अनुबंध हुआ कि वे एक दूसरे के मामले में दखल नहीं देंगे।An accommodation in which both sides make concessions.
The newly elected congressmen rejected a compromise because they considered it `business as usual'.अर्थ : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು
उदाहरणे :
ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
इतर भाषांमध्ये अनुवाद :
The act of providing approval and support.
His vigorous backing of the conservatives got him in trouble with progressives.अर्थ : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ
उदाहरणे :
ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.
समानार्थी : ಅಂಗೀಕಾರ, ಏಕಾಭಿಪ್ರಾಯ, ರಾಜಿ, ಸಹಮತ
इतर भाषांमध्ये अनुवाद :