अर्थ : ಸರಿಯಾದ ಜಾಗದಲ್ಲಿ ಕ್ರಮವಾಗಿ ಹಾಗು ಸುವ್ಯವಸ್ಥಿತವಾಗಿ ಇಡು
उदाहरणे :
ಅಂಗಡಿಯ ಮಾಲೀಕನು ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದಾನೆ.
समानार्थी : ಅಚ್ಚುಕಟ್ಟಾಗಿ ಜೋಡಿಸಿಡು, ಓರಣವಾಗಿರಿಸು, ಕ್ರಮವಾಗಿಡು
इतर भाषांमध्ये अनुवाद :
उचित स्थान पर अच्छे क्रम से इस प्रकार रखना कि देखने में अच्छा जान पड़े।
दुकानदार दुकान में सामानों को सजा रहा है।