सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಕಾಲಿನಿಂದ ಒದೆಯುವ ಕ್ರಿಯೆ
उदाहरणे : ಆಟಗಾರನ ಒದೆತದಿಂದ ಚೆಂಡು ನೇರವಾಗಿ ಗೋಲ್ ನ ಒಳಗೆ ಹೋಯಿತು.
अर्थ : ಕಾಲಿನಿಂದ ಒದೆಯುವ ಪ್ರಕ್ರಿಯೆ
उदाहरणे : ಮಗು ಕೋಪದಲ್ಲಿ ಮುಂದಿದ್ದ ಹಾಲಿನ ಲೋಟವನ್ನು ಒದ್ದಿತು.
समानार्थी : ಒದಿ
इतर भाषांमध्ये अनुवाद :हिन्दी English
पैर से ठोकर मारना।
Strike with the foot.
उदाहरणे : ಚಂಡನ್ನು ಕಾಲಿನಿಂದ ಒದೆ.
अर्थ : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು
उदाहरणे : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.
समानार्थी : ತುಳಿ, ಮೆಟ್ಟು
किसी पर पैर से प्रहार करना।
Drive or propel with the foot.
स्थापित करा