पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಣಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಣಗಿಸು   ಕ್ರಿಯಾಪದ

अर्थ : ಒಣಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಗೀತಾ ಕೆಲಸದವರಿಂದ ಬಟ್ಟೆ ಒಣಗಿಸುತ್ತಿದ್ದಾಳೆ.

समानार्थी : ಒಣಗಿಸಲು ಹೇಳು, ಒಣಗಿಸಲು-ಹೇಳು


इतर भाषांमध्ये अनुवाद :

किसी को फैलाने में प्रवृत्त करना।

गीता नौकर से धूप में कपड़े फैलवा रही है।
पसरवाना, फैलवाना

अर्थ : ತೇವವಿರುವ ವಸ್ತುವಿನ ತೇವವನ್ನು ಆರಿಸುವುದಕ್ಕಾಗಿ ಅದನ್ನು ಬಿಸಿಲಿನಲ್ಲಿ ಇಡುವುದು

उदाहरणे : ದೋಬಿಯು ಬಿಸಿಲಿನಲ್ಲಿ ಬಟ್ಟೆಯನ್ನು ಒಣಗಿಸುತ್ತಿದ್ದಾನೆ.


इतर भाषांमध्ये अनुवाद :

गीली वस्तु का गीलापन दूर करने के लिए उसे धूप आदि में रखना।

धोबी धूप में कपड़े सुखा रहा है।
सुखाना

Remove the moisture from and make dry.

Dry clothes.
Dry hair.
dry, dry out

अर्थ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ

उदाहरणे : ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.

समानार्थी : ಆರಿಸು


इतर भाषांमध्ये अनुवाद :

आद्रता दूर करना।

अमचूर बनाने के लिए कच्चे आम को सुखाया जाता है।
झुरवाना, सुखाना

Remove the moisture from and make dry.

Dry clothes.
Dry hair.
dry, dry out

अर्थ : ಮೊದಲಿನ ಅವಸ್ಥೆಗಿಂತ ತೆಳುವಾಗುವ ಅಥವಾ ಚಿಕ್ಕದಾಗುವ ಅಥವಾ ಕ್ಷೀಣಿಸುವ ಕ್ರಿಯೆ (ವಿಶೇಷವಾಗಿ ಅನಾರೋಗ್ಯದ ಕಾರಣ)

उदाहरणे : ತಪ್ಪಾದ ರೀತಿಯಲ್ಲಿ ವ್ಯಾಯಾಮವನ್ನು ಮಾಡಿದರೆ ದೇಹ ಬಡಕಲಾಗುತ್ತದೆ.

समानार्थी : ಕೃಶಮಾಡು, ತೆಳುವಾಗಿಸು, ನಿಸ್ಸಾರಗೊಳಿಸು, ಬಚ್ಚಿಸು, ಬಡಕಲುಮಾಡು, ಬತ್ತಿಸು, ಸಣಕಲುಮಾಡು, ಸತ್ತ್ವಗುಂದಿಸು, ಸವೆಯಿಸು, ಸೊರಗಿಸು


इतर भाषांमध्ये अनुवाद :

पहले की अवस्था से पतला या छोटा होना या क्षीण होना (विशेषकर किसी बीमारी आदि के कारण)।

गलत तरीके से व्यायाम करने से भी कभी-कभी हड्डियाँ गलती हैं।
गलना

Grow weak and thin or waste away physically.

She emaciated during the chemotherapy.
emaciate

चौपाल