पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಣಗಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಣಗಿದ   ಗುಣವಾಚಕ

अर्थ : ಎಲೆ, ಹೂವುಗಳಿಲ್ಲದ, ಬೋಳಾದಂತಹ

उदाहरणे : ರೈತನು ಒಣಗಿದ ಮರದ ಬುಡವನ್ನು ಕಡಿಯುತ್ತಿದ್ದಾನೆ.

समानार्थी : ಒಣಗಿದಂತ, ಒಣಗಿದಂತಹ


इतर भाषांमध्ये अनुवाद :

बिना पत्तियों और टहनियों का।

किसान ठूँठे पेंड़ की जड़ खोद रहा है।
ठूँठा

अर्थ : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ

उदाहरणे : ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.

समानार्थी : ಒಣಗಿದಂತ, ಒಣಗಿದಂತಹ, ಒಣತನ, ನೀರಸವಾದ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ


इतर भाषांमध्ये अनुवाद :

जिसमें तेल, घी आदि चिकनी वस्तु न मिली हो या पड़ी हो।

किसान प्रसन्नतापूर्वक रूखी रोटी और चटनी खा रहा है।
अस्निग्ध, रुक्ष, रूख, रूखड़ा, रूखरा, रूखा, रूखा सूखा, रूखा-सूखा

(of food) eaten without a spread or sauce or other garnish.

Dry toast.
Dry meat.
dry

अर्थ : ಯಾವುದೋ ಒಂದು ಒದ್ದೆ ಅಥವಾ ಶುಷ್ಕವಾದಂತಹ

उदाहरणे : ಬೇಸಿಗೆಯ ಕಾಲದಲ್ಲಿ ತ್ವಚೆ ಒಣಗಿದಂತೆ ಕಾಣುವುದು.

समानार्थी : ಒಣಗಿದಂತ, ಒಣಗಿದಂತಹ, ನಿಸ್ತೇಜ, ನಿಸ್ತೇಜವಾದ, ನಿಸ್ತೇಜವಾದಂತ, ನಿಸ್ತೇಜವಾದಂತಹ, ಶುಷ್ಕ, ಶುಷ್ಕವಾದ, ಶುಷ್ಕವಾದಂತ, ಶುಷ್ಕವಾದಂತಹ


इतर भाषांमध्ये अनुवाद :

जिसमें गीलापन या नमी न हो या बहुत कम हो।

सूखे मौसम में त्वचा रूखी हो जाती है।
अनार्द्र, अपरिक्लिन्न, उकठा, ख़ुश्क, खुश्क, रुक्ष, रूख, रूखा, शुष्क, सूखा

Lacking moisture or volatile components.

Dry paint.
dry

अर्थ : ಯಾವುದೇ ವಸ್ತು, ಪದಾರ್ಥ ಮುಂತಾದವುಗಳು ಖಾಲಿಯಾದ ಅಥವಾ ಇಲ್ಲದ

उदाहरणे : ಮಳೆಯ ಅಭವಾದಿಂದ ಈ ಸರೋವರದಲ್ಲಿ ನೀರು ಬತ್ತಿ ಹೋಗಿದೆ.

समानार्थी : ಬತ್ತಿಹೋದ


इतर भाषांमध्ये अनुवाद :

किसी वस्तु, गुण आदि से खाली या हीन।

बारिश के अभाव में यह तालाब जल विहीन हो गया है।
अपने अधिकार से च्युत राजा वन को चला गया।
गत, च्युत, बग़ैर, बगैर, बाज, बिना, बिला, रहित, विहीन, शून्य, हीन

Completely wanting or lacking.

Writing barren of insight.
Young recruits destitute of experience.
Innocent of literary merit.
The sentence was devoid of meaning.
barren, destitute, devoid, free, innocent

अर्थ : ಚಳಿಗಾಳದಲ್ಲಿ ಮರದ ಎಲೆಗಳೆಲ್ಲಾ ಉದುರಿ ಹೋಗುತ್ತದೆ

उदाहरणे : ಬೇಸಿಗೆಯ ಕಾಲದಲ್ಲಿ ಒಣಗಿಹೋದ ಗಿಡ-ಮರಗಳು ಮಳೆ ಬೀಳುತ್ತಿದ್ದಂತೆ ಎಲ್ಲಾ ಕಡೆ ಹಸಿರು ಕಂಗೊಳಿಸುತ್ತದೆ.


इतर भाषांमध्ये अनुवाद :

जिसका हरापन चला गया हो।

गरमी से कुम्हलाये पेड़-पौधे वर्षा की बूँद पड़ते ही हरे-भरे हो गए।
कुम्हलाया, मुरझाया

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

अर्थ : ಯಾವುದು ಒಣಗಿ ಹೋಗಿದೆಯೋ

उदाहरणे : ಒಣಗಿದ ಗಿಡಗಳಿಗೆ ನೀರನ್ನು ಹಾಕಿ.

समानार्थी : ಒಣಗಿದಂತ, ಒಣಗಿದಂತಹ

अर्थ : ಯಾವುದೋ ಒಂದರಲ್ಲಿ ಜೀವಂತವಾಗಿ ಇರಲು ಶಕ್ತಿ ಇಲ್ಲದಿರುವ

उदाहरणे : ಒಣಗಿದ ಮರ ಬಿರುಗಾಳಿಗೆ ಬಿದ್ದಿತು

समानार्थी : ಒಣ


इतर भाषांमध्ये अनुवाद :

जिसमें से जीवनी शक्ति का सूचक हरापन निकल गया हो।

सूखा पेड़ आँधी में गिर गया।
सूखा

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

अर्थ : ಯಾವುದು ಒಣಗಿ ಹೋಗಿದೆಯೋ

उदाहरणे : ಕೆಲವು ಜನರು ಒಣಗಿದ ಪುಷ್ಪಗಳನ್ನು ದೇವರಿಗೆ ಅರ್ಪಿಸುವುದಿಲ್ಲ.

समानार्थी : ಒಣಗಿದಂತ, ಒಣಗಿದಂತಹ, ಬಾಡಿದ, ಬಾಡಿದಂತ, ಬಾಡಿದಂತಹ


इतर भाषांमध्ये अनुवाद :

जिसे सूँघा गया हो।

कुछ लोग सूँघे पुष्पों को भगवान पर नहीं चढ़ाते हैं।
आघ्रात, सूँघा, सूँघा हुआ, सूंघा, सूंघा हुआ

जो सूखने पर हो।

कुम्हलाये पौधों में पानी डाल दो।
कुम्हलाया, मुरझाया, शीर्ण

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

अर्थ : ಒಣಗಿದ ಅಥವಾ ಬಾಡಿದಂತಹ

उदाहरणे : ದೇವರಿಗೆ ಒಣಗಿದ ಹೂಗಳನ್ನು ಅರ್ಪಿಸುವುದಿಲ್ಲ.

समानार्थी : ಒಣಗಿದಂತ, ಒಣಗಿದಂತಹ, ಬಾಡಿದ, ಬಾಡಿದಂತ, ಬಾಡಿದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ


इतर भाषांमध्ये अनुवाद :

सूखा या कुम्हलाया हुआ।

भगवान में बासी फूल नहीं चढ़ाते हैं।
बसिया, बासी

चौपाल