पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಡೆಯಲಾಗದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಡೆಯಲಾಗದಂತಹ   ಗುಣವಾಚಕ

अर्थ : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ

उदाहरणे : ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.

समानार्थी : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದ, ಒಡೆಯಲಾಗದಂತ, ತುಂಡು ತುಂಡಾಗದ, ತುಂಡು ತುಂಡಾಗದಂತ, ತುಂಡು ತುಂಡಾಗದಂತಹ, ಮುರಿಯಲಾಗದ, ಮುರಿಯಲಾಗದಂತ, ಮುರಿಯಲಾಗದಂತಹ


इतर भाषांमध्ये अनुवाद :

जिसका भंजन न हुआ हो या जो टूटा हुआ न हो।

सीता स्वयंवर में प्रभु राम ने अभंजित धनुष को भंजित कर दिया।
अक्षत, अखंडित, अखण्डित, अच्छत, अनवच्छिन्न, अभंजित, अलून, अव्याहत, खंडहीन, खण्डहीन

अर्थ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ

उदाहरणे : ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.

समानार्थी : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ


इतर भाषांमध्ये अनुवाद :

जिसके खंड या टुकड़े न किए जा सकें।

इलेक्ट्रान एक अखंडनीय तत्व है।
अखंडनीय, अखंड्य, अखण्डनीय, अखण्ड्य, अभंजनीय

Impossible to break especially under ordinary usage.

Unbreakable plastic dinnerwear.
unbreakable

अर्थ : ಒಡೆಯಲು ಆಗದ ಅಥವಾ ಮುರಿಯಲು ಆಗದ

उदाहरणे : ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.

समानार्थी : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ


इतर भाषांमध्ये अनुवाद :

जो भंजनशील न हो या टूटे नहीं।

यह अभंजनशील तार है,इसका भंजन नहीं हो सकता।
अटूट, अभंजनशील, अभंजनीय

Impossible to break especially under ordinary usage.

Unbreakable plastic dinnerwear.
unbreakable

अर्थ : ಯಾವುದು ಬೇರೆಯಲ್ಲವೋ

उदाहरणे : ಅವರಿಬ್ಬರ ಭೇದಿಸಲಾಗದಂತಹ ಜೋಡಿಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.

समानार्थी : ಒಡೆಯಲಾಗದ, ಒಡೆಯಲಾಗದಂತ, ಭೇದಿಸಲಾಗದ, ಭೇದಿಸಲಾಗದಂತ, ಭೇದಿಸಲಾಗದಂತಹ


इतर भाषांमध्ये अनुवाद :

जो अलग न हो।

उनकी अपृथक् जोड़ी को देख सब मुदित हो जाते हैं।
अपृथक, अपृथक्, अभिन्न, अभेद, अभेय, अभेव, अविभक्त

Not capable of being separated.

Inseparable pieces of rock.
inseparable

चौपाल