पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಟ್ಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಟ್ಟು   ನಾಮಪದ

अर्थ : ಸಂಪೂರ್ಣ ಅಥವಾ ಪೂರ್ಣ ಅಳತೆ, ಮಿತಿ

उदाहरणे : ಇದುವರೆಗೂ ನೀವು ನನಗೆ ಒಟ್ಟು ನೂರು ರೂಪಾಯಿಗಳನ್ನು ನೀಡಿದ್ದೀರಿ.

समानार्थी : ಪುರಾ, ಮೊತ್ತ, ಸಂಕಲನ

अर्थ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು

उदाहरणे : ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.

समानार्थी : ಕೂಡಿಸುವುದು, ಗಂಟು, ಜೋಡಣೆ, ಮಿಲನ


इतर भाषांमध्ये अनुवाद :

वह टुकड़ा जो किसी चीज में जोड़ा जाय।

कपड़े के जले भाग में जोड़ लगा दो।
जोड़

अर्थ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

उदाहरणे : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

समानार्थी : ಅಳತೆ ಕೋಲು, ಎಣಿಕೆ, ಒಂದು ಮಟ್ಟ, ಗಣನೆ, ಪರಿಮಾಣ


इतर भाषांमध्ये अनुवाद :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

चौपाल