अर्थ : ಬಟ್ಟೆ ಒಗೆಯಲುತೊಳೆಯಲು ನೀಡಡುವ ಕೂಲಿ
उदाहरणे :
ಮಡಿವಾಳನು ಒಂದು ಜೊತೆ ಬಟ್ಟೆ ತೊಳೆಯುವುದಕ್ಕೆ ಹತ್ತು ರೂಪಾಯಿಯನ್ನು ಕೇಳಿದ.
समानार्थी : ತೊಳೆಯುವುದು, ಮಾರ್ಜನ
इतर भाषांमध्ये अनुवाद :
Something that remunerates.
Wages were paid by check.अर्थ : ಹೊಡೆಯುವ ಕ್ರಿಯೆ
उदाहरणे :
ಕುಸ್ತಿಯಾಟದಲ್ಲಿ ಪೈಲ್ವಾನರು ಒಬ್ಬರನ್ನೊಬ್ಬರು ಹೊಡೆಯುವುದು ಸಾಮಾನ್ಯವಾದ ಕ್ರಿಯೆಯಾಗಿರುತ್ತದೆ.
समानार्थी : ಹೊಡೆಯುವುದು
इतर भाषांमध्ये अनुवाद :
A blow that knocks the opponent off his feet.
knockdown