पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಂದೇ ತರಹದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಂದೇ ತರಹದ   ನಾಮಪದ

अर्थ : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ

उदाहरणे : ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.

समानार्थी : ಅನುರೂಪ


इतर भाषांमध्ये अनुवाद :

किसी के अनुरूप ज्यों की त्यों बनी हुई मूर्ति।

एक साँचे से कई प्रतिमूर्तियाँ बनती हैं।
अनुरूपक, प्रतिमूर्ति

Copy that is not the original. Something that has been copied.

replica, replication, reproduction

ಒಂದೇ ತರಹದ   ಗುಣವಾಚಕ

अर्थ : ಒಂದೇ ಬಗೆಯ ಗುಣವನ್ನು ಹೊಂದಿರವ

उदाहरणे : ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.

समानार्थी : ಅನುಗುಣ, ಅನುಗುಣವಾದ, ಅನುಗುಣವಾದಂತ, ಅನುಗುಣವಾದಂತಹ, ಸಮಾನ ಮನಸ್ಕ


इतर भाषांमध्ये अनुवाद :

समान गुण वाला।

अनुगुण व्यक्तियों की आपस में खूब पटती है।
अनुगुण

अर्थ : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ

उदाहरणे : ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.

समानार्थी : ಒಂದೇ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ


इतर भाषांमध्ये अनुवाद :

आकार, परिमाण, गुण, मूल्य, महत्व आदि के विचार से एक जैसा।

पड़ोसी ने दोनों बच्चों के लिए समान रंग के कपड़े खरीदे हैं।
अनुहरिया, अनुहार, अनुहारि, अपदांतर, अपदान्तर, अविषम, ईंढ, एक ही, कॉमन, तुल्य, तूल, तोल, बराबर, सदृश, सधर्म, सधर्मक, सम, समान, सरिस, सहधर्म, साधर्म, स्वरूप

Closely similar or comparable in kind or quality or quantity or degree.

Curtains the same color as the walls.
Two girls of the same age.
Mother and son have the same blue eyes.
Animals of the same species.
The same rules as before.
Two boxes having the same dimensions.
The same day next year.
same

चौपाल