अर्थ : ಅತಿ ಕಮ್ಮಿಕಾಲದ ಅವಧಿ ಸೂಚಿಸುವ ಕ್ರಿಯಾವಿಶೇಷಣ ರೂಪ
उदाहरणे :
ಅವಳು ತನ್ನ ಪ್ರಿಯತಮನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ.
समानार्थी : ಒಂದು ಕ್ಷಣವೂ, ಒಂದು ಗಳಿಗೇನೂ, ಒಂದು ಸ್ವಲ್ಪ ಹೊತ್ತೂ, ಯಾವಾಗಲೂ
इतर भाषांमध्ये अनुवाद :
For an instant or moment.
We paused momentarily before proceeding.