पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಂದಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಂದಾಗು   ಕ್ರಿಯಾಪದ

अर्थ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

उदाहरणे : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

समानार्थी : ಅಡಕಗೊಳ್ಳು, ಅಡಕವಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರು, ಸೇರ್ಪಡೆಯಾಗು


इतर भाषांमध्ये अनुवाद :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

अर्थ : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

उदाहरणे : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

समानार्थी : ಕೂಡಿಸು, ಸೇರಿಸು


इतर भाषांमध्ये अनुवाद :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

अर्थ : ಇಬ್ಬರು ವ್ಯಕ್ತಿಗಳ ಮನೋಭಾವ, ಅಭಿರುಚಿ, ಅಭಿಪ್ರಾಯಗಳು ಒಂದೇ ಆಗುವ ಪ್ರಕ್ರಿಯೆ

उदाहरणे : ಅವರಿಬ್ಬರ ಅಭಿರುಚಿಗಳು ಪರಸ್ಪರ ಮೇಳೈಸುತ್ತವೆ.

समानार्थी : ಐಕ್ಯಮತವಾಗು, ಒಂದುಗೂಡು, ಮೇಳೈಸು, ಸರಿ ಹೊಂದು, ಸರಿ ಹೋಗು, ಸರಿ-ಹೊಂದು, ಸರಿ-ಹೋಗು, ಸರಿಹೊಂದು, ಸರಿಹೋಗು


इतर भाषांमध्ये अनुवाद :

एक साथ प्रीतिपूर्वक रहना।

उन दोनों में बहुत मेल है।
एकता होना, मेल होना

अर्थ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ

उदाहरणे : ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.

समानार्थी : ಸೇರು


इतर भाषांमध्ये अनुवाद :

सार्वजनिक उद्देश्य या कार्य के लिए मिलना।

देश की उन्नति के लिए हम सभी मिलें।
एक होना, मिलना, संबद्ध होना

Join for a common purpose or in a common action.

These forces combined with others.
combine

चौपाल