अर्थ : ಬಿಡಿ ಬಿಡಿಯಾಗಿರುವ ವಸ್ತು ಸಂಗತಿಗಳು ಒಂದೆಡೆಯಲ್ಲಿ ಸೇರಿರುವುದು
उदाहरणे :
ಕೆಲವು ಹಳ್ಳಿಗಳಲ್ಲಿ ಹಿಂದೂ ಮುಸ್ಲಿಂ ಒಟ್ಟಾಗಿಸುವ ಭಾವೈಕ್ಯದ ಸನ್ನಿವೇಶಗಳಿವೆ.
समानार्थी : ಒಂದಾಗಿರುವ, ಒಂದಾಗಿರುವಂತ, ಒಂದೆಡೆ ಸೇರಿರುವ, ಒಂದೆಡೆ ಸೇರಿರುವಂತ, ಒಂದೆಡೆ ಸೇರಿರುವಂತಹ, ಒಗ್ಗೂಡಿರುವ, ಒಗ್ಗೂಡಿರುವಂತ, ಒಗ್ಗೂಡಿರುವಂತಹ, ಒಟ್ಟಾಗಿರುವ, ಒಟ್ಟಾಗಿರುವಂತ, ಒಟ್ಟಾಗಿರುವಂತಹ, ಕೂಡಿರುವ, ಕೂಡಿರುವಂತ, ಕೂಡಿರುವಂತಹ
इतर भाषांमध्ये अनुवाद :