पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಏಲಕ್ಕಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಏಲಕ್ಕಿ   ನಾಮಪದ

अर्थ : ಸದಾ ಹಚ್ಚ ಹಸಿರಾಗಿರುವ ಒಂದು ಮರದ ಹೂವಿನಿಂದ ದೊರೆತ ಸುಗಂಧ ಬೀಜವನ್ನು ಮಸಾಲೆಯಲ್ಲಿ ಬಳಸುವರು

उदाहरणे : ಈ ತೋಟದಲ್ಲಿ ಯಾಲಕ್ಕಿ ಮುಂತಾದ ಮರಗಳು ಇದೆ.

समानार्थी : ಯಾಲಕ್ಕಿ


इतर भाषांमध्ये अनुवाद :

एक सदाबहार वृक्ष जिसके फलों से प्राप्त सुगंधित बीज मसाले के रूप में प्रयुक्त होते हैं।

इस बगीचे में इलायची आदि के पेड़ हैं।
इलाइची, इलायची, एला, त्रिदिवा, द्विषा, लाइची, लाची

Rhizomatous herb of India having aromatic seeds used as seasoning.

cardamom, cardamon, elettaria cardamomum

अर्थ : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

उदाहरणे : ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.

समानार्थी : ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಕಾಯಿ ಗಿಡ, ಯಾಲಕ್ಕಿ ಗಿಡ


इतर भाषांमध्ये अनुवाद :

एक सदाबहार पेड़ के फल से प्राप्त सुगन्धित बीज जो मसाले के रूप में प्रयुक्त होता है।

मोहन ने चाय को स्वादिष्ट बनाने के लिए उसमें इलायची और अदरक डाला।
इलाइची, इलायची, इलायची दाना, इलायची-दाना, इलायचीदाना, एला, त्रिदिवा, द्विषा, लाइची, लाची

Aromatic seeds used as seasoning like cinnamon and cloves especially in pickles and barbecue sauces.

cardamom, cardamon, cardamum

चौपाल