पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಏಟು ಕೊಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಏಟು ಕೊಡು   ಕ್ರಿಯಾಪದ

अर्थ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

उदाहरणे : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

समानार्थी : ಒಡೆ, ಪೆಟ್ಟು ಕೊಡು


इतर भाषांमध्ये अनुवाद :

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

अर्थ : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

उदाहरणे : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

समानार्थी : ಪೆಟ್ಟು ಕೊಡು, ಬಿಡಿ, ಹೊಡೆ


इतर भाषांमध्ये अनुवाद :

कसकर मारना।

उसने मोहन को एक हाथ जड़ दिया।
जड़ना

अर्थ : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ

उदाहरणे : ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.

समानार्थी : ಕಪ್ಪಾಳ ಮೋಕ್ಷ ಮಾಡು, ಹೊಡೆ


इतर भाषांमध्ये अनुवाद :

पूरी हथेली से आघात करना या मारना।

बच्चे के बहुत ज़िद करने पर माँ ने उसे थप्पड़ मारा।
चपत लगाना, चाँटा मारना, चांटा मारना, झापड़ लगाना, तमाचा मारना, थप्पड़ मारना, थप्पड़ रसीद करना, हाथ उठाना, हाथ चलाना, हाथ छोड़ना

Hit with something flat, like a paddle or the open hand.

The impatient teacher slapped the student.
A gunshot slapped him on the forehead.
slap

चौपाल