अर्थ : ತಂದೆ-ತಾಯಿಗೆ ಆ ಹುಡುಗಿ ಒಬ್ಬಳೇ ಮಗಳು
उदाहरणे :
ಅವರ ಒಬ್ಬಳೇ ಮಗಳು ಚೆನ್ನಾಗಿ ಓದುತ್ತಾಳೆ.
समानार्थी : ಏಕಮಾತ್ರ ಪುತ್ರಿ, ಒಬ್ಬಳೇ ಪುತ್ರಿ, ಒಬ್ಬಳೇ ಮಗಳು, ಒಬ್ಬಳೇ-ಮಗಳು
इतर भाषांमध्ये अनुवाद :
वह लड़की जो अपने माँ-बाप की एक ही हो।
उसकी इकलौती बेटी पढ़ने में बहुत ही तेज़ है।