अर्थ : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ
उदाहरणे :
ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.
समानार्थी : ಜಾತಿಪಾತಿ, ತಾರತಮ್ಯ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ, ಸ್ವಜನಪಕ್ಷಪಾತ
इतर भाषांमध्ये अनुवाद :
अर्थ : ಒಂದೇ ಪಕ್ಷದ
उदाहरणे :
ಒಂದೇ ಪಕ್ಷದ ಹೇಳಿಕೆನ್ನು ಕೇಳಿಸಿಕೊಂಡು ನ್ಯಾಯಾತೀಮಾನ ಮಾಡುವುದಿಲ್ಲ.
समानार्थी : ಒಂದು ಕಡೆಯ, ಒಂದು ಪಕ್ಷದ
इतर भाषांमध्ये अनुवाद :
अर्थ : ಯಾವುದೋ ಒಂದರಲ್ಲಿ ಪ್ರಕ್ಷಪಾತವಾಗಿರುವ
उदाहरणे :
ನ್ಯಾಯಾಧೀಶರು ಒಂದೇ ಕಡೆಯ ಹೇಳಿಕೆ ಕೇಳಿ ನ್ಯಾಯಾತೀರ್ಮಾನ ಮಾಡಿದರು.
समानार्थी : ಒಂದು ಕಡೆಯ, ಒಂದು ಪಕ್ಷದ
इतर भाषांमध्ये अनुवाद :