अर्थ : ಶರೀರದಲ್ಲಿ ಒಂದೇ ಕೋಶವನ್ನು ಹೊಂದಿರುವಂತಹ ಜೀವಿ
उदाहरणे :
ಅಮೀಬಾ ಏಕಕೋಶೀಯ ಜೀವಿ.
समानार्थी : ಏಕಕೋಶ-ಜೀವಿ, ಏಕಕೋಶೀಯ ಜೀವಿ, ಏಕಕೋಶೀಯ-ಜೀವಿ
इतर भाषांमध्ये अनुवाद :
वह जन्तु जिसका शरीर मात्र एक कोशिका से बना होता है।
अमीबा एककोशीय जन्तु है।अर्थ : ನೀರಿನ ಪಾಚಿಗಳಲ್ಲಿ ಜೀವಿಸುವ ಏಕ ಜೀವಕೋಶವಿರುವ ಚಂಚಲ ರೂಪದ ಆಕಾರ ರಹಿತವಾದ ಪ್ರಥಮ ಜೀವಿಗಳ ಒಂದು ಕುಲ
उदाहरणे :
ಅಮೀಬವು ತನ್ನ ಆಕಾರವನ್ನು ಬದಲಿಸುತ್ತದೆ.
समानार्थी : ಅಮೀಬ
इतर भाषांमध्ये अनुवाद :