अर्थ : ಯಾವುದನ್ನು ಎಸೆಯಲಾಗಿದೆಯೋ
उदाहरणे :
ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
समानार्थी : ಎಸೆದ, ಎಸೆದಂತ, ಎಸೆದಂತಹ, ಎಸೆಯಲಾದಂತ, ಎಸೆಯಲಾದಂತಹ
इतर भाषांमध्ये अनुवाद :
अर्थ : ಎಸೆಯಲಾದ ಅಥವಾ ಆಚೆ ಹಾಕಲಾದಂತಹ
उदाहरणे :
ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.
समानार्थी : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ
इतर भाषांमध्ये अनुवाद :