सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಎಳೆತ ಅಥವಾ ಬಿಗಿಯುವುದರ ಅವಸ್ಥೆ
उदाहरणे : ನನ್ನ ಕಾಲುಗಳಲ್ಲಿ ಎಳೆತ ಕಾಣಿಸಿಕೊಳ್ಳುತ್ತಿದೆ.
समानार्थी : ಎಳೆಯುವಿಕೆ, ಬಿಗಿಯುವುದು
इतर भाषांमध्ये अनुवाद :हिन्दी English
खिंचने की अवस्था या भाव।
The physical condition of being stretched or strained.
अर्थ : ಎಳೆಯುವ ಕ್ರಿಯೆ
उदाहरणे : ಅತಿಯಾದ ಎಳೆತದಿಂದ ಹಗ್ಗವು ತುಂಡಾಯಿತು.
समानार्थी : ಕರ್ಷಣ, ತುಯ್ತ, ಬಿಗಿತ, ಸೆಡೆತ
तनने की क्रिया या भाव।
Lack of movement or room for movement.
स्थापित करा