अर्थ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು
उदाहरणे :
ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.
समानार्थी : ಗಟ್ಟಿಯಾಗಿ ಕಟ್ಟು, ಬಿಗಿ
इतर भाषांमध्ये अनुवाद :
अर्थ : ಕೋಶ ಚೀಲಿ ಮುಂತಾದವುಗಳಿಂದ ಯಾವುದೋ ವಸ್ತುಗಳನ್ನು ವೇಗವಾಗಿ ಅಥವಾ ಕ್ಷಣಮಾತ್ರದಲ್ಲಿ ಹೊರಗೆ ತೆಗೆಯುವ ಪ್ರಕ್ರಿಯೆ
उदाहरणे :
ರಾಜನು ತನ್ನ ಕಠಾರಿಯ ಒರೆಯಿಂದ ಕತ್ತಿಯನ್ನು ಎಳೆದ.
इतर भाषांमध्ये अनुवाद :
Move or pull with a sudden motion.
twitchअर्थ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು
उदाहरणे :
ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.
इतर भाषांमध्ये अनुवाद :
किसी वस्तु आदि को इस प्रकार खींचना कि वह भूमि से रगड़ खाती हुई आये।
उसने अपने भाई को विद्यालय तक घसीटा।Pull, as against a resistance.
He dragged the big suitcase behind him.अर्थ : ರೇಖೆಯ ಹಾಗೆ ಕಾಣಿಸುವ ರಚನೆಯನ್ನು ಕಟ್ಟುವ ಪ್ರಕ್ರಿಯೆ
उदाहरणे :
ಸರಕಾರ ಈ ಅಣೆಕಟ್ಟೆಯಿಂದ ಇನ್ನೊಂದು ನಾಲೆಯನ್ನು ಎಳೆಯುತ್ತಿದೆ.
इतर भाषांमध्ये अनुवाद :
रेखा के समान दूर तक जाने वाली वस्तु का निर्माण करना।
सरकार ने इस बाँध से एक और नई नहर निकाली।अर्थ : ಘರ್ಶಣೆಯೊಂದಿಗೆ ಎಳೆಯುವ ಪ್ರಕ್ರಿಯೆ
उदाहरणे :
ಅವನು ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕಡೆಗೆ ಎಳೆದ.
इतर भाषांमध्ये अनुवाद :
Pull, as against a resistance.
He dragged the big suitcase behind him.अर्थ : ಯಾವುದೇ ಮಾತು ಅಥವಾ ಕೆಲಸದಲ್ಲಿ ಅವಶ್ಯಕತೆಯನ್ನು ಮೀರಿ ತುಂಬಾ ಮುಂದೆ ಹೋಗುವ ಪ್ರಕ್ರಿಯೆ
उदाहरणे :
ಜನಗಳ ಸಾಕ್ಷಿ ಕೇಳಿದ ನಂತರ ವಿಷಯ ಎಳೆದುಕೊಂಡು ಹೋಯಿತು.
इतर भाषांमध्ये अनुवाद :
किसी बात या कार्य का आवश्यकता से बहुत अधिक बढ़ जाना।
लोगों के बयान के बाद मामले ने और तूल पकड़ लिया है।अर्थ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು
उदाहरणे :
ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.
इतर भाषांमध्ये अनुवाद :
अर्थ : ಯಾವುದೋ ಒಂದು ವ್ಯರ್ಥ ವಿಚಾರವನ್ನು ವಿಸ್ತಾರವಾಗಿ ಹೇಳುವ ಪ್ರಕ್ರಿಯೆ
उदाहरणे :
ಅವನು ಸಣ್ಣ-ಪುಟ್ಟ ಮಾತುಗಳನ್ನು ಎಳೆದು ಇನ್ನು ಹೆಚ್ಚಾಗಿ ತಲೆಕೆಡುವಂತೆ ಮಾಡಿಕೊಳ್ಳುತ್ತಾನೆ.
समानार्थी : ವಿಸ್ತಾರವಾಗಿ ಹೇಳು
इतर भाषांमध्ये अनुवाद :