पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎಲ್ಲೆಲ್ಲೂ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎಲ್ಲೆಲ್ಲೂ   ಕ್ರಿಯಾವಿಶೇಷಣ

अर्थ : ಪ್ರತಿ ಜಾಗದಲ್ಲೂ ಇಲ್ಲವೇ ಒಂದಕ್ಕಿಂತ ಹೆಚ್ಚಿನ ಜಾಗದಲ್ಲಿ ಏನಾದರೊಂದು ಆಸ್ತಿತ್ವವನ್ನು ಸೂಚಿಸುವ ಕ್ರಿಯಾವಿಶೇಷಣ ರೂಪ

उदाहरणे : ಬಂದ್ ಕರೆಯ ಕಾರಣ ಪೋಲೀಸ್ ಎಲ್ಲೆಂದರಲ್ಲಿ ಗಸ್ತು ತಿರುಗುತ್ತಿದ್ದಾರೆ.

समानार्थी : ಎಲ್ಲಾ ಕಡೆಯಲ್ಲಿ, ಎಲ್ಲಾ ಕಡೆಯೂ, ಎಲ್ಲೆಂದರಲ್ಲಿ


इतर भाषांमध्ये अनुवाद :

कई जगहों पर।

चौकसी के लिए जगह-जगह पर सिपाही खड़े हैं।
जगह जगह, जगह जगह पर, जगह-जगह, जगह-जगह पर, स्थान-स्थान पर

To or in any or all places.

You find fast food stores everywhere.
People everywhere are becoming aware of the problem.
He carried a gun everywhere he went.
Looked all over for a suitable gift.
all over, everyplace, everywhere

अर्थ : ಕ್ರಮ, ವ್ಯವಸ್ಥೆ ಯಾವುದೂ ಇಲ್ಲದೆ ಚದುರಿ ಹೋಗಿರುವ ರೀತಿ

उदाहरणे : ಮನೆಯ ಸಾಮಾನೆಲ್ಲಾ ಅಲ್ಲಿಇಲ್ಲಿ ಹರಡಿಕೊಂಡು ಬಿದ್ದಿದೆ.

समानार्थी : ಅಲ್ಲಿ ಇಲ್ಲಿ, ಅಲ್ಲಿ-ಇಲ್ಲಿ, ಅಲ್ಲಿಇಲ್ಲಿ, ಅಸ್ತವ್ಯಸ್ತವಾಗಿ, ಆಕಡೆ ಈಕಡೆ, ಆಕಡೆ-ಈಕಡೆ, ಆಕಡೆಈಕಡೆ, ಇಲ್ಲಿ ಅಲ್ಲಿ, ಇಲ್ಲಿ-ಅಲ್ಲಿ, ಇಲ್ಲಿಅಲ್ಲಿ, ಎಲ್ಲಾ-ಕಡೆ, ಎಲ್ಲಾಕಡೆ, ಎಲ್ಲೆಂದರಲ್ಲಿ


इतर भाषांमध्ये अनुवाद :

किसी विशेष स्थान पर न होकर कहीं भी।

घर का सारा सामान इधर-उधर बिखरा पड़ा है।
इतउत, इतस्ततः, इधर उधर, इधर-उधर, जहाँ-तहाँ, जहां-तहां, यहाँ वहाँ, यहाँ-वहाँ, यहां-वहां

चौपाल