अर्थ : ಯಾವುದೇ ಮಿತಿ ಇರದುದು
उदाहरणे :
ಸ್ವಾಮೀಜಿಗಳು ಭಗವಂತನ ಮಹಿಮೆ ಅಪಾರ ಎಂದರು.
समानार्थी : ಅಪಾರ, ಅಪಾರವಾದ, ಅಪಾರವಾದಂತ, ಅಪಾರವಾದಂತಹ, ಅಮಿತ, ಅಮಿತವಾದ, ಅಮಿತವಾದಂತ, ಅಮಿತವಾದಂತಹ, ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಯಿಲ್ಲದ, ಮಿತಿಯಿಲ್ಲದಂತ, ಮಿತಿಯಿಲ್ಲದಂತಹ, ಸೀಮಾ ರಹಿತ, ಸೀಮಾ ರಹಿತವಾದ, ಸೀಮಾ ರಹಿತವಾದಂತ, ಸೀಮಾ ರಹಿತವಾದಂತಹ
इतर भाषांमध्ये अनुवाद :
जिसकी सीमा न हो।
संतजी भगवान की असीम लीला का गुणगान कर रहे हैं।अर्थ : ಬಹಳ ಜಾಸ್ತಿ ಅಥವಾ ಲೆಕ್ಕವಿಲ್ಲದಷ್ಟಿರುವುದು
उदाहरणे :
ಅವನ ಬಳಿ ವಿಪರೀತವಾದ ಹಣವಿದೆಅವನು ಹೆಂಡವನ್ನು ಮಿತಿಮೀರಿ ಕುಡಿದಿದ್ದಾನೆ.
समानार्थी : ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಮೀರಿದ, ಮಿತಿಮೀರಿದಂತ, ಮಿತಿಮೀರಿದಂತಹ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ
इतर भाषांमध्ये अनुवाद :
प्रेम के भावों से भरा हुआ।
इस आशिक़ाना मौसम में उनकी ज़ुदाई सही नहीं जाती है।