अर्थ : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರಿಗೆ ಗೊತ್ತಾಗುವ ಹಾಗೆ ಮಾಡುವ ಇಲ್ಲವೇ ನಡೆಸುವ ರೀತಿ
उदाहरणे :
ಅವನು ಬಹಿರಂಗವಾಗಿ ಸರಕಾರದ ದಬ್ಬಾಳಿಕೆಯನ್ನು ವಿರೋಧಿಸಿದನು.
समानार्थी : ಎಲ್ಲರ ಮುಂದುಗಡೆ, ಎಲ್ಲರ ಮುಂದೆ, ಎಲ್ಲರಿಗೂ ಗೊತ್ತಾಗುವ ಹಾಗೆ, ಎಲ್ಲರಿಗೂ ತಿಳಿಯುವ ಹಾಗೆ, ಖುಲ್ಲಾಖಲ್ಲಾ, ಗೊತ್ತಾಗುವ ಹಾಗೆ, ತಿಳಿಯುವ ಹಾಗೆ, ಪ್ರಕಟವಾಗಿ, ಬಹಿರಂಗವಾಗಿ, ಬಹಿರ್ಮುಖವಾಗಿ
इतर भाषांमध्ये अनुवाद :
सबके सामने या खुल कर।
खुलेआम उसने अपनी बात कह दी।