अर्थ : (ಮರ-ಗಿಡ, ಕಾಡು ಮೊದಲಾದ) ಇದರ ಎಲೆಗಳು ವರ್ಷದಲ್ಲಿ ಒಂದು ಸಲ ಉದುರಿಹೋಗುತ್ತದೆ ವಿಶೇಷವಾಗಿ ಶಿಶಿರ ಋತುವಿನ ಸಮಯದಲ್ಲಿ
उदाहरणे :
ಈ ಕಾಡಿನಲ್ಲಿ ಎಲೆ ಉದುರುವ ಮರಗಳು ಅಧಿಕವಾಗಿದೆ.
समानार्थी : ಎಲೆ ಉದುರುವ, ಎಲೆ ಉದುರುವಂತ, ಎಲೆ ಉದುರುವಂತಹ, ಎಲೆ-ಉದುರವಂತಹ
इतर भाषांमध्ये अनुवाद :
(of plants and shrubs) shedding foliage at the end of the growing season.
deciduous