पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎಲೆ   ನಾಮಪದ

अर्थ : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು

उदाहरणे : ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.

समानार्थी : ಪತ್ರೆ, ಪರ್ಣ


इतर भाषांमध्ये अनुवाद :

पेड़-पौधों में होने वाला विशेषकर हरे रंग का वह पतला, हल्का अवयव जो उसकी टहनियों से निकलता है।

वह बाग में गिरे सूखे पत्ते एकत्र कर रहा है।
छद, दल, पत्ता, पत्र, पत्रक, परन, पर्ण, पात, वर्ह

The main organ of photosynthesis and transpiration in higher plants.

foliage, leaf, leafage

अर्थ : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ

उदाहरणे : ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.

समानार्थी : ತಾಂಬೂಲ, ವೀಳೆದೆಲೆ, ವೀಳೆಯದೆಲೆ, ವೀಳ್ಯದೆಲೆ


इतर भाषांमध्ये अनुवाद :

एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।

इस साल पान के पत्ते बढ़ नहीं रहे हैं।
अमृता, उरगलता, तांबूल, तामोर, ताम्बूल, तीक्ष्णमंजरी, तीक्ष्णमञ्जरी, नागवल्लरी, नागवल्ली, पातालवासिनी, पान, फणिलता, फणिवल्ली, रंगवल्लिका, रङ्गवल्लिका, शल्या, सर्पबेलि, सर्पलता, सर्पवल्ली

अर्थ : ಇಸ್ಪೀಟಾಟಕ್ಕೆ ಬಳಸುವ 52 ಎಳೆಗಳು

उदाहरणे : ಇಸ್ಪೀಟಿನ ಎಲೆಗಳು ಚದುರಿಹೋಗಿದೆ.


इतर भाषांमध्ये अनुवाद :

पत्ते की तरह का पर चौकोर कोई वस्तु जो अपने आप में पूर्ण हो।

उसने दवाई की दुकान से दवा का एक पत्ता खरीदा।
ताश के पत्ते बिखरे पड़े हैं।
पत्ता

अर्थ : ಚಿಕ್ಕ ಎಲೆ

उदाहरणे : ಕುರಿಗಳು ಹೊಲದಲ್ಲಿ ಬೆಳೆ ಅಥವಾ ಬೈರಿನ ಚಿಕ್ಕ ಎಲೆಗಳನ್ನು ತಿನ್ನುತ್ತಿದೆ.

समानार्थी : ಚಿಕ್ಕ ಎಲೆ


इतर भाषांमध्ये अनुवाद :

छोटा पत्ता।

बकरियाँ खेतों में फसल की पत्तियाँ खा रही हैं।
पत्ती

The main organ of photosynthesis and transpiration in higher plants.

foliage, leaf, leafage

अर्थ : ಗಂಜೀಪ ಆಟದಲ್ಲಿ ದಪ್ಪ ಕಾಗದದ ಪ್ರತ್ಯೇಕ ತುಂಡು ಅಥವಾ ಭಾಗ

उदाहरणे : ಗಂಜೀಪಿನ ಎಲೆ ಕಲಾತ್ಮಕವಾಗಿ ಮತ್ತು ದುಂಡಾಗಿ ಇರುತ್ತದೆ.


इतर भाषांमध्ये अनुवाद :

गंजीफा खेल का मोटे कागज़ का प्रत्येक टुकड़ा या भाग।

गंजीफा का पत्ता कलात्मक और गोल होता है।
पत्ता

अर्थ : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ

उदाहरणे : ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.

समानार्थी : ಪತ್ರ, ಪರ್ಣ


इतर भाषांमध्ये अनुवाद :

लकड़ी आदि का वह तख्ता जो खिड़की या दरवाज़ा बंद करने के लिए चौखट में जड़ा रहता है।

आँधी के कारण खिड़की के पल्ले भड़भड़ा रहे हैं।
अरर, अर्गल, अलार, कपाट, किवाड़, किवाड़ा, दरवाज़ा, दरवाजा, द्वारकंटक, द्वारकण्टक, पट, पल्ला

Hinged or detachable flat section (as of a table or door).

leaf

ಎಲೆ   ಕ್ರಿಯಾಪದ

अर्थ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

उदाहरणे : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

समानार्थी : ಜಗ್ಗು, ಬಿಗಿ


इतर भाषांमध्ये अनुवाद :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch

चौपाल