पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎದ್ದುನಿಲ್ಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎದ್ದುನಿಲ್ಲು   ಕ್ರಿಯಾಪದ

अर्थ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

उदाहरणे : ನೇತಾಜಿ ಭಾಷಣಮಾಡಲು ಎದ್ದರು.

समानार्थी : ಎದ್ದೇಳು, ಏಳು, ನಿಂತುಕೊಳ್ಳು, ನಿಲ್ಲು


इतर भाषांमध्ये अनुवाद :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

अर्थ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು

उदाहरणे : ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.

समानार्थी : ಉದಯವಾಗು, ಏಳು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ

अर्थ : ಯಾವುದೇ ವಸ್ತು ಅಥವಾ ಸಂಗತಿ ತಾನು ಇರುವ ಜಾಗದಿಂದ ಮೇಲಕ್ಕೆ ಚಲಿಸುವುದು

उदाहरणे : ಸೂರ್ಯ ಪೂರ್ವದಿಂದ ಮೇಲಕ್ಕೇಳುತ್ತಾನೆ.

समानार्थी : ಮೇಲಕ್ಕೆ ಹೋಗು, ಮೇಲಕ್ಕೆಬರು, ಮೇಲಕ್ಕೇಳು, ಮೇಲೇರು


इतर भाषांमध्ये अनुवाद :

आकाश स्थित ग्रह, नक्षत्रों आदि का क्षितिज से या अपनी जगह से ऊपर आना या दिखाई देना।

सूर्य पूरब में निकलता है।
उअना, उगना, उठना, उदय होना, उदित होना, निकलना

Come up, of celestial bodies.

The sun also rises.
The sun uprising sees the dusk night fled....
Jupiter ascends.
ascend, come up, rise, uprise

चौपाल