अर्थ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
उदाहरणे :
ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
इतर भाषांमध्ये अनुवाद :
An adult castrated bull of the genus Bos. Especially Bos taurus.
oxअर्थ : ಮೇಲೆ ಎತ್ತು
उदाहरणे :
ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.
समानार्थी : ಮೇಲೆ ಎತ್ತು
इतर भाषांमध्ये अनुवाद :
अर्थ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ
उदाहरणे :
ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.
समानार्थी : ಪ್ರಸ್ತಾಪಿಸು, ಹೇಳು
अर्थ : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
उदाहरणे :
ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
समानार्थी : ಏರಿಸು, ಮೇಲೆ ಎತ್ತಿಕೊಳ್ಳು
इतर भाषांमध्ये अनुवाद :
अर्थ : ಬೀಜ ಒಡೆಯದ ಎತ್ತು
उदाहरणे :
ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.
इतर भाषांमध्ये अनुवाद :