पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎತ್ತರವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎತ್ತರವಾದ   ನಾಮಪದ

अर्थ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

उदाहरणे : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

समानार्थी : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ದೀರ್ಘ, ದೀರ್ಘವಾದ, ನೀಳ, ನೀಳವಾದ


इतर भाषांमध्ये अनुवाद :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ಎತ್ತರವಾದ   ಗುಣವಾಚಕ

अर्थ : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ

उदाहरणे : ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.

समानार्थी : ಎತ್ತರದ, ಎತ್ತರವಾದಂತ, ಎತ್ತರವಾದಂತಹ


इतर भाषांमध्ये अनुवाद :

जिस पर चढ़ा जा सके।

आज हम एक चढ़ाऊ पहाड़ पर चढ़ने वाले हैं।
चढ़ाऊ

Moving or going or growing upward.

The ascending plane.
The ascending staircase.
The ascending stems of chickweed.
ascending

अर्थ : ತುಂಬಾ ದೊಡ್ಡದು ಅಥವಾ ವಿಶೇಷವಾಗಿ ಎತ್ತರವಿರುವ ಅಥವಾ ಯಾವುದೋ ಒಂದರ ಎತ್ತರದ ಭಾಗ ವಿಸ್ತಾರವಾಗಿರುವ

उदाहरणे : ಹಿಮಾಲಯದಲ್ಲಿ ಎವರೆಸ್ಟ್ ಅತಿ ಎತ್ತರವಾದ ಶಿಖರ

समानार्थी : ಉತ್ತುಂಗ, ಉನ್ನತವಾದ


इतर भाषांमध्ये अनुवाद :

बहुत बड़ा या विशेष ऊँचाई का या जिसका विस्तार ऊपर की ओर अधिक हो।

एवरेस्ट हिमालय का सबसे ऊँचा शिखर है।
उसका ललाट ऊँचा है।
मयंक घुटने तक ऊँचा पैंट पहनता है।
अध्यारूढ़, उच्च, उत्तंग, उत्तङ्ग, उत्तुंग, उन्नत, ऊँचा, ऊंचा, ऊर्द्ध्व, ऊर्ध्व, तुंग, तुङ्ग, प्रांशु, प्रोन्नत, बुलंद, बुलन्द, लंबा, लम्बा

चौपाल