अर्थ : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ
उदाहरणे :
ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.
समानार्थी : ಎತ್ತರವಾದ, ಎತ್ತರವಾದಂತ, ಎತ್ತರವಾದಂತಹ
इतर भाषांमध्ये अनुवाद :
Moving or going or growing upward.
The ascending plane.अर्थ : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ
उदाहरणे :
ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.
समानार्थी : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ, ದೊಡ್ಡ ಧ್ವನಿ, ದೊಡ್ಡ ಸ್ವರ
इतर भाषांमध्ये अनुवाद :
अर्थ : ಮೇಲೆ ಇರುವ ಭಾಗ ಅಥವಾ ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ
उदाहरणे :
ಈ ಬಾಗಿಲಿನ ಮೇಲಿನ ಭಾಗ ಮುರಿದು ಹೋಗಿದೆ.
इतर भाषांमध्ये अनुवाद :
Higher in place or position.
The upper bunk.अर्थ : ಯಾರೋ ಒಬ್ಬರು ಬಹಳ ಉದ್ದ ಅಥವಾ ಎತ್ತರವಾಗಿರುವರು
उदाहरणे :
ಅಮಿತಾಭ್ ಅವರು ಬಹಳ ಎತ್ತರದ ವ್ಯಕ್ತಿ.
समानार्थी : ಉದ್ದವಾಗಿರುವ
इतर भाषांमध्ये अनुवाद :