सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನೀರಿನಲ್ಲಿ ಕರಗದ, ಜಿಡ್ಡು ಸ್ವಭಾವದ ತಟಸ್ಥ ಗುಣದ ಉರಿಯಬಲ್ಲ ದ್ರವ ಪದಾರ್ಥ
उदाहरणे : ಅವಳು ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿದಳು.
समानार्थी : ತೈಲ
इतर भाषांमध्ये अनुवाद :हिन्दी English
एक चिकना या चिपचिपा तरल पदार्थ जो पानी के साथ मिश्रणीय नहीं है।
A slippery or viscous liquid or liquefiable substance not miscible with water.
अर्थ : ಸಾಸಿಮೆಯನ್ನು ಪುಡಿಮಾಡಿ ಮಾಡಿರುವ ಒಂದು ಲೇಪ
उदाहरणे : ಹಜಾಮಿನ್ ಬಾಣಂತಿಗೆ ತೈಲವನ್ನು ಲೇಪನ ಮಾಡುತ್ತಿದ್ದಾನೆ.
इतर भाषांमध्ये अनुवाद :हिन्दी
सरसों को पीसकर बनाया गया उबटन।
अर्थ : ಮರದ ಬುಡದಿಂದ ಹೊರ ಬರುವ ಎಣ್ಣೆ
उदाहरणे : ಮರದ ಬೇರುಗಳಿಂದ ಸಿಗುವ ಎಣ್ಣೆಯನ್ನು ಹಳ್ಳಿಯವರು ಇಂಧನದ ರೂಪದಲ್ಲಿ ಬಳಸುತ್ತಾರೆ.
वृक्षों की जड़ से निकले पतले सूत।
अर्थ : ಯಾವುದೋ ಒಂದರಲ್ಲಿ ಎಣ್ಣೆ ಇರುವ ಅಥವಾ ಅದರಿಂದ ಎಣ್ಣೆ ತೆಗೆಯಬಹುದಾದ
उदाहरणे : ಎಳ್ಳಿನ ಕಾಳುಗಲ್ಲಿ ಎಣ್ಣೆ ತುಂಬಿರುತ್ತದೆ.
जिसमें तेल हो या जिसमें से तेल निकल सकता हो।
Containing an unusual amount of grease or oil.
स्थापित करा