पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎಚ್ಚರವಿಲ್ಲದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎಚ್ಚರವಿಲ್ಲದ   ಗುಣವಾಚಕ

अर्थ : ಸಂವೇದನೆ ಅಥವಾ ಎಚ್ಚರದ ಸ್ಥಿತಿ ಇಲ್ಲದಿರುವುದು

उदाहरणे : ದೇಹದಲ್ಲಿ ಎಚ್ಚರವಿಲ್ಲದ ಅಂಗಗಳಿದ್ದರೆ ಅದು ಕುಷ್ಠರೋಗದ ಲಕ್ಷಣ.

समानार्थी : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ಸಂವೇದನ ರಹಿತ, ಸಂವೇದನ ರಹಿತವಾದ, ಸಂವೇದನ ರಹಿತವಾದಂತ, ಸಂವೇದನ ರಹಿತವಾದಂತಹ


इतर भाषांमध्ये अनुवाद :

जो संवेदना का हरण करता हो।

शल्य चिकित्सा से पूर्व रोगी को संवेदनहारी औषध दी गई।
निश्चेतक, संवेदनहारी, संवेदनाहारी

अर्थ : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

उदाहरणे : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

समानार्थी : ಜ್ಞಾನವಿಲ್ಲದ, ಪ್ರಜ್ಞೆಯಿಲ್ಲದ


इतर भाषांमध्ये अनुवाद :

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

अर्थ : ಯಾರ ಕ್ರಿಯೆ ಅಥವಾ ಚೇಷ್ಠೆ ನಿಂತಿದೆಯೋ

उदाहरणे : ರೋಗಿಯು ನಿಷ್ಕ್ರಿಯವಾದ ಅವಸ್ಥೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ.

समानार्थी : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ನಿಷ್ಕ್ರಿಯ, ನಿಷ್ಕ್ರಿಯವಾದ, ನಿಷ್ಕ್ರಿಯವಾದಂತ, ನಿಷ್ಕ್ರಿಯವಾದಂತಹ, ಮಲಗಿದ, ಮಲಗಿದಂತ, ಮಲಗಿದಂತಹ, ಸುಪ್ತವಾದ, ಸುಪ್ತವಾದಂತ, ಸುಪ್ತವಾದಂತಹ


इतर भाषांमध्ये अनुवाद :

जिसकी क्रिया या चेष्टा रुकी हुई हो।

रोगी निष्क्रिय अवस्था में बिस्तर पर पड़ा है।
अचेष्ट, असक्रिय, निश्चेष्ट, निष्क्रिय, सुप्त, सुसुप्त

In a condition of biological rest or suspended animation.

Dormant buds.
A hibernating bear.
Torpid frogs.
dormant, hibernating, torpid

अर्थ : ಯಾರಿಗೆ ಎಚ್ಚರವಿಲ್ಲವೊ ಅಥವಾ ಅಜಾಗರೂಕರಾಗಿದ್ದಾರೋ

उदाहरणे : ಕೆಲವು ಜನರು ಜ್ವರದ ತಾಪವನ್ನು ತಡಯಲಾಗದೆ ಎಚ್ಚರವಿಲ್ಲದಂತಾಗುತ್ತಾರೆ.

समानार्थी : ಅಜಾಗರೂಕ, ಅಜಾಗರೂಕತೆಯ, ಅಜಾಗರೂಕತೆಯಂತ, ಅಜಾಗರೂಕತೆಯಂತಹ, ಅಜಾಗರೂಕದ, ಅಜಾಗರೂಕದಂತ, ಅಜಾಗರೂಕದಂತಹ, ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ


इतर भाषांमध्ये अनुवाद :

जिसे कोई खबर या जानकारी न हो।

कुछ ऐसे लोग भी होते हैं जो बीमारियों से बेखबर रहते हैं।
अनजान, बेखबर, बेख़बर

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

चौपाल