पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಊಹೆಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಊಹೆಯ   ನಾಮಪದ

अर्थ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

उदाहरणे : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

समानार्थी : ಅಂದಾಜಿನ, ಅಂದಾಜು, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


इतर भाषांमध्ये अनुवाद :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

ಊಹೆಯ   ಗುಣವಾಚಕ

अर्थ : ಯಾವುದೋ ಒಂದು ವಿಷಯವನ್ನು ಅಂದಾಜು ಅಥವಾ ಅನುಮಾನದಿಂದ ಯೋಚಿಸುವ ಅಥವಾ ತಿಳಿದಿರುವಂತಹ

उदाहरणे : ಅಂದಾಜಿನ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

समानार्थी : ಅಂದಾಜಿನ, ಕಲ್ಪನೆಯ


इतर भाषांमध्ये अनुवाद :

केवल अटकल या अनुमान से सोचा या समझा हुआ।

अटकलपच्चू धारणाओं के द्वारा सत्य को झुठलाया नहीं जा सकता।
अटकलपच्चू, उटक्कर-लैस, उटक्करलैस

अर्थ : ಅನುಮಾನಕ್ಕೆ ಸಂಬಂಧಿಸಿದ ಅಥವಾ ಅದರ ಆಧಾರದ ಮೇಲೆ ನಂಬುವ ಅಥವಾ ತಿಳಿದುಕೊಳ್ಳುವಂತಹ

उदाहरणे : ಈ ವರ್ಷದ ಫಸಲಿನ ತರ್ಕದ ಕಲ್ಪನೆ ನೂರು ಕ್ವಿಂಟಾಲ್ ಇರಬಹುದು.

समानार्थी : ತರ್ಕದ ಕಲ್ಪನೆ, ತರ್ಕದ ಕಲ್ಪನೆಯ, ತರ್ಕದ ಕಲ್ಪನೆಯಂತ, ತರ್ಕದ ಕಲ್ಪನೆಯಂತಹ


इतर भाषांमध्ये अनुवाद :

अनुमान से संबंधित या उसके आधार पर माना या समझा जानेवाला।

इस वर्ष धान की फसल का आनुमानिक उत्पादन सौ क्विंटल मान रहे हैं।
आनुमानिक

चौपाल