अर्थ : ಮಾವು, ನಿಂಬೆ, ನೆಲ್ಲಿಕಾಯಿ ಮುಂತಾದ ತರಕಾರಿಗಳಿಗೆ ಉಪ್ಪು ಹುಳಿ ಕಾರ ಮಸಾಲೆಯನ್ನು ಹಾಕಿ ಬಹುದಿನದವರೆಗೆ ಕೆಡದಂತೆ ಇಡುವ ಊಟದಲ್ಲಿ ನಂಚಿಕೊಳ್ಳುವ ಒಂದು ತರಹದ ಪದಾರ್ಥ
उदाहरणे :
ಮಾವಿನಕಾಯಿ ಉಪ್ಪಿನಕಾಯಿ ತುಂಬಾ ರುಚಿಕಟ್ಟಾಗಿದೆ.
समानार्थी : ಉಪ್ಪಿನಕಾಯಿ
इतर भाषांमध्ये अनुवाद :
Vegetables (especially cucumbers) preserved in brine or vinegar.
pickle