सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ
उदाहरणे : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
समानार्थी : ಊದು ಕೊಳವೆ, ಊದು-ಕೊಳವೆ
इतर भाषांमध्ये अनुवाद :हिन्दी
बाँस, लोहे आदि की वह नली जिसके द्वारा आग में फूँकते हैं।
अर्थ : ದೊಡ್ಡ ಒಲೆಯ ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡುವ ಉಪಕರಣ
उदाहरणे : ಕಮ್ಮಾರ ಊದುಗೊಳವೆಯಿಂದ ದೊಡ್ಡ ಒಲೆಯನ್ನು ಜೋರಾಗಿ ಉರುಯುವಂತೆ ಮಾಡಲು ಊದುತ್ತಿದ್ದ.
समानार्थी : ಊದುಗೊಳವೆ
भट्ठी की आग सुलगाने का उपकरण।
स्थापित करा