पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಊದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಊದು   ನಾಮಪದ

अर्थ : ಬಾಯಿಯಿಂದ ಗಾಳಿಯನ್ನು ಹೊರಗೆ ಹಾಕುವ ಕ್ರಿಯೆ

उदाहरणे : ಊದಿ ಅವನು ಒಂದೇ ಸಲ ಎಲ್ಲಾ ಮೋಂಬತ್ತಿಗಳನ್ನು ಆರಿಸಿದನು.


इतर भाषांमध्ये अनुवाद :

मुँह की हवा को सवेग बाहर छोड़ने की क्रिया।

एक फूँक में ही उसने सारी मोमबत्तियाँ बूझा दी।
दम, फूँक

अर्थ : ಕೆಲವು ವಿಶಿಷ್ಟ ಕಾರಣಗಳಿಂದಾಗಿ ಅಸ್ವಾಭಾವಿಕವಾದ ರೂಪದಿಂದ ಉಬ್ಬುವ ಅಥವಾ ಹಿಗ್ಗುವ ಅವಸ್ಥೆ

उदाहरणे : ರಕ್ತ ಹೆಪ್ಪುಗಟ್ಟುವುದರಿಂದ ಮೆದುಳಿನ ನಾಡಿಗಳು ಉಬ್ಬು ಅಥವಾ ಹಿಗ್ಗುವ ಸಂಭವಗಳಿರುತ್ತವೆ.

समानार्थी : ಉಬ್ಬು, ಹಿಗ್ಗು


इतर भाषांमध्ये अनुवाद :

कुछ विशिष्ट कारणों से अस्वाभाविक या कृत्रिम रूप से बढ़ने या फूलने की अवस्था।

रक्तचाप बढ़ने से मस्तिष्क की नाड़ी स्फीति बढ़ने की संभावना रहती है।
स्फीति

The act of filling something with air.

inflation

ಊದು   ಕ್ರಿಯಾಪದ

अर्थ : ಬಾಯಿಯಿಂದ ಗಾಳಿಯನ್ನು ಊದುತ್ತಾ ವಾದ್ಯವನ್ನು ನುಡಿಸುವ ಪ್ರಕ್ರಿಯೆ

उदाहरणे : ಕಥೆ ಪ್ರಾರಂಭಿಸುವ ಮುನ್ನ ಭಟರು ಶಂಕವನ್ನು ಊದಿದರು.


इतर भाषांमध्ये अनुवाद :

मुख से बजाए जाने वाले बाजों को फूँककर बजाना।

कथा प्रारम्भ करने से पूर्व पंडितजी ने शंख फूँका।
फूँकना, फूंकना

Play or sound a wind instrument.

She blew the horn.
blow

अर्थ : ಬಾಯಿಯಿಂದ ವೇಗವಾಗಿ ಹವೆವನ್ನು ಊದಿ ಬೆಂಕಿಯ ಪ್ರಜ್ವಲತೆಯನ್ನು ಹೆಚ್ಚಿಸುವ ಪ್ರಕ್ರಿಯೆ

उदाहरणे : ಸರೀತ ಬಾಯಿಯಿಂದ ಹವೆಯನ್ನು ಊದಿ ಬೆಂಕಿಯ ಉರಿಯನ್ನು ಹೆಚ್ಚಿಸುತ್ತಿದ್ದಾಳೆ.


इतर भाषांमध्ये अनुवाद :

फूँक मार कर दहकाना या प्रज्वलित करना।

सरिता ठंडे चूल्हे को फूँक रही है।
फूँकना, फूंकना

Start to burn or burst into flames.

Marsh gases ignited suddenly.
The oily rags combusted spontaneously.
catch fire, combust, conflagrate, erupt, ignite, take fire

अर्थ : ಪೆಟ್ಟು, ರೋಗ ಇತ್ಯಾದಿಗಳ ಕಾರಣ ದೇಹದ ಯಾವುದೇ ಭಾಗ ಊದಿಕೊಳ್ಳುವ ಕ್ರಿಯೆ

उदाहरणे : ಪೆಟ್ಟು ಬಿದ್ದ ಕಾರಣ ನನ್ನ ಮೊಳಕೈ ಊದಿಕೊಂಡಿದೆ.

समानार्थी : ಉಬ್ಬು, ಬಾವೇರು, ಬೋರೆ ಬರು


इतर भाषांमध्ये अनुवाद :

आघात,रोग आदि के कारण शरीर के किसी अंग का (प्रायः पीड़ा लिए हुए) फूलना।

मार लगने से उसका घुटना सूज गया।
फूलना, सूजना

Expand abnormally.

The bellies of the starving children are swelling.
intumesce, swell, swell up, tumefy, tumesce

अर्थ : ಮಂತ್ರವನ್ನು ಪಠಿಸಿ ಇನ್ನೊಬ್ಬರ ಮೇಲೆ ಎನನ್ನಾದರೂ ಊದುವ ಪ್ರಕ್ರಿಯೆ

उदाहरणे : ಹಳ್ಳಿಗಳಲ್ಲಿ ಮಾಟ ಮಂತ್ರದ ಪ್ರಭಾವನ್ನು ದೂರ ಮಾಡುಲು ತಾಂತ್ರಿಕ ಜನರು ಊದುವರು.


इतर भाषांमध्ये अनुवाद :

मंत्र आदि पढ़कर किसी पर फूँक मारना।

गाँव में टोना का प्रभाव दूर करने के लिए सोखा लोग फूँकते हैं।
फूँकना, फूंकना

अर्थ : ಯಾವುದೋ ಒಂದು ವಸ್ತುವನ್ನು ದೊಡ್ಡದಾಗಿ ಮಾಡಲು ಅದರ ಒಳಗೆ ಗಾಳಿ, ದ್ರವ ಪದಾರ್ಥ ಮುಂತಾದವುಗಳ ಮೂಲಕ ತುಂಬಿ ಊದಿಸುವ ಪ್ರಕ್ರಿಯೆ

उदाहरणे : ಮಗು ಉಸಿರು ಬುರುಡೆಯನ್ನು ಊದುತ್ತಿದೆ.


इतर भाषांमध्ये अनुवाद :

किसी वस्तु के विस्तार को उसके अंदर वायु,तरल पदार्थ आदि के द्वारा दबाब पहुँचाकर बढ़ाना।

बच्चा गुब्बारा फुला रहा है।
माँ सब्जी बनाने के लिए चना फुला रही है।
फुलाना

Fill with gas or air.

Inflate a balloons.
blow up, inflate

अर्थ : ಚಿಕ್ಕದಾಗಿ ಬಾಯಿ ತೆಗೆದು ಗಾಳಿ ಹೊರಗೆ ಬಿಡುವುದು

उदाहरणे : ಉರಿ ಕಡಿಮೆ ಮಾಡಲು ಅವನು ತನ್ನ ಗಾಯದ ಮೇಲೆ ಊದುತ್ತಿದ್ದಾನೆ.


इतर भाषांमध्ये अनुवाद :

मुँह बहुत थोड़ा खुला रखकर हवा बाहर निकालना।

जलन कम करने के लिए वह अपने घाव को फूँक रही है।
आग जलाने के लिए वह बार-बार चूल्हे को फूँक रही है।
फूँक मारना, फूँकना, फूंक मारना, फूंकना

Exhale hard.

Blow on the soup to cool it down.
blow

चौपाल